ಅಗಸ್ಟ್ 14. ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2013-14ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ದಿನಾಂಕ 12.08.2023 ರಂದು ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ವೀರೇಶ ಗೌಡ ನೆಟೇಕಲ್ ಗೊರೇಬಾಳ ಹಾಗೂ ಮುಖ್ಯ ಅತಿಥಿಯಾಗಿ ಸ್ಥಾನ ವಹಿಸಿದ ಬೀರಪ್ಪ ಶಂಭೋಜಿ ಸರ್, ಮುಖ್ಯ ಅತಿಥಿ ಸ್ಥಾನ ವಹಿಸಿದ ನೊಬೆಲ್ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾಗಿರುವ ಪರಶುರಾಮ ಮಲ್ಲಾಪುರ,ಡಾ. ಶರಣಪ್ಪ,ಎನ್ ರಂಗನಗೌಡ,ಎನ್ ಶರಣೆಗೌಡ,
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾಗಿರುವ ಶ್ರೀಮತಿ ಸುಬ್ಬಲಕ್ಷ್ಮಿ ಮೇಡಂ ಸಹ ಶಿಕ್ಷಕರಾಗಿರುವ ಚಂದ್ರಶೇಖರ್ ಸರ್,ಷರೀಫ್ ಸರ್,ನಂದಿನಿ ಮೇಡಂ,ದೀಪ ಮೇಡಂ, ವೀರೇಶ್ ಸರ್,ಉಮಾ ಮೇಡಂ,ನಿಲೋಫರ್ ನಾಝ್ ಮೇಡಂ,ಬಸಮ್ಮ ಮೇಡಂ,ನೇತ್ರಾವತಿ ಮೇಡಂ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಚನ್ನಬಸವ, ವೀರೇಶ, ಹನುಮೇಶ, ಖಲೀಲ್, ಈರಣ್ಣ, ವೆಂಕೋಬ, ದೀಪ, ಸಂಗೀತಾ, ಮಧು, ಮೀನಾಕ್ಷಿ , ಲಕ್ಷ್ಮಿ ಶ್ರಾವಣಿ ಪ್ರಶಾಂತ, ದುರಗೇಶ, ರಮೇಶ ಹಾಗೂ ಇನ್ನಿತರು ಇದ್ದರು.