ಆಗಸ್ಟ್ 26.ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಸಿಂಧನೂರು ವತಿಯಿಂದ ದಿನಾಂಕ 27-08-2023 ರಂದು ರವಿವಾರ ಮುಂಜಾನೆ 10-00 ಗಂಟೆಗೆ ಬಾಬಾ ರಾಮದೇವರ ಭವನ ಗಂಗಾವತಿ ರಸ್ತೆ ಸಿಂಧನೂರಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಉತ್ತೀರ್ಣರಾದ ತಾಲೂಕಿನ ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಕಾರ್ಯಕ್ರಮಕ್ಕೆ ಸಮಾಜದವರು ಎಲ್ಲಾ ವಿದ್ಯಾರ್ಥಿಗಳು,ಮುಖಂಡರು ಪ್ರಗತಿಪರ ಚಿಂತಕರು ಆಗಮಿಸಬೇಕೆಂದು ಅಧ್ಯಕ್ಷರಾದ ಲಿಂಗಪ್ಪ PDO ಮತ್ತು ಕಾರ್ಯದರ್ಶಿಗಳಾದ ಮೋಹನ್ ರಾಮಕೃಷ್ಣ ,ದುರುಗಪ್ಪ ಗುಡದೂರು ಹಾಗೂ ಸಂಘದ ಸರ್ವ ಸದಸ್ಯರು ಕೋರಿಕೊಂಡಿದ್ದಾರೆ…