ಸಿಂಧನೂರಿನ ಬಪ್ಪೂರ ರಸ್ತೆಯಲ್ಲಿರುವ ತಿಡಿಗೋಳ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದ ಒಟ್ಟು 65 ಸ್ವಾಮಿಗಳು ಮಾಲೆಯನ್ನು ಧರಿಸಿದ್ದಾರೆ ಮತ್ತು ಇದರಲ್ಲಿ ಶ್ರೀ ಆಂಜನೇಯ ಸ್ವಾಮಿ ಜನ್ಮಸ್ಥಳವಾದ ಅಂಜನಿಪುರ ಅಥವಾ ಅಂಜನಾದ್ರಿ ಬೆಟ್ಟಕ್ಕೆ 25 ಸ್ವಾಮಿಗಳ ಪಾದಯಾತ್ರೆ ಮಾಡುತ್ತಿದ್ದಾರೆ