ಸಿಂಧನೂರು ಆಗಸ್ಟ್ 24.ತಾಲೂಕಿನ ಅಲಬನೂರು ವಲಯದ ಪ್ರೌಢ ಶಾಲೆಗಳ ಕ್ರೀಡಾ ಕೂಟದಲ್ಲಿ ಶ್ರೀ ಒಳಬಳ್ಳಾರಿ ಚನ್ನಬಸವೇಶ್ವರ ಸರಕಾರಿ ಪ್ರೌಢ ಶಾಲೆ ಅಲಬನೂರು ಶಾಲೆಯ ಮಕ್ಕಳು ಬಾಲಕರ ಕಬ್ಬಡಿ ಪ್ರಥಮ ಸ್ಥಾನ ವೆಂಕಟೇಶ 200ಮಿ ಓಟದ ಲ್ಲಿ ದ್ವಿತೀಯ ಸ್ಥಾನ 400 ಮೀ ಓಟದಲ್ಲಿ ಸುರೇಶ ಪ್ರಥಮ ಸ್ಥಾನ ಬಸವರಾಜ ದ್ವಿತೀಯ ಸ್ಥಾನ 1500ಮೀ ಓಟದಲ್ಲಿವೆಂಕಟೇಶ ದ್ವಿತೀಯ ಸ್ಥಾನ ರಿಲೇ ದ್ವಿತೀಯ ಸ್ಥಾನ 3000ಮಿ ಓಟ ದ್ವಿತೀಯ ಸ್ಥಾನ ಗುಂಡು ದ್ವಿತೀಯ ಸ್ಥಾನ ಬಾಲಕಿಯರ ವಿಭಾಗದಲ್ಲಿ ಕಬ್ಬಡಿ ದ್ವಿತೀಯ ಸ್ಥಾನ ಶಿವ ಲೀಲಾ 1500 ಮಿ ಓಟ.3000 ಮಿ ಓಟ ಪ್ರಥಮ ಸ್ಥಾನ 800ಮೀ ಓಟದಲ್ಲಿ ವಸಂತ ಪ್ರಥಮ ಸ್ಥಾನ3000 ಮಿ ಓಟದಲ್ಲಿ ಅಯ್ಯಮ್ಮ ದ್ವಿತೀಯ ರಿಲೇ ದ್ವಿತೀಯ ಸ್ಥಾನ ಇನ್ನು ಮುಂತಾದ ಕ್ರೀಡೆಯಲ್ಲಿ ವಿಜೇತರಾಗಿದ್ದಾರೆ ಎಂದು ತಿಳಿಸಿದ್ದಾರೆ.