ಮೇ 10.ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ವಾರ್ಡ್ ನಂಬರ್ – 24 ಮತದಾನ ಮಾಡಿದರು.
ಇದಕ್ಕೂ ಮುನ್ನ ಕ್ಷೇತ್ರದ ಕೋಟೆ ಏರಿಯಾದಲ್ಲಿ ಇರುವಂತ ಈರಣ್ಣ ದೇವಸ್ಥಾನಕ್ಕೆ ಬೇಟೆ ನೀಡಿ ಪೂಜಿ ಸಲ್ಲಿಸಿ ನಂತರ ವಾರ್ಡ್ ನಂಬರ್ – 24 ಬೂತ್ ಸಂಖ್ಯೆ – 129 ಕೋಟೆ ಏರಿಯಾದಲ್ಲಿ ಮತದಾನ ಮಾಡಿ ನಂತರ ಮಾತನಾಡಿದ ಅವರು ಎಲ್ಲರು ತಪ್ಪದೇ ಮತದಾನ ಮಾಡುವಂತೆ ಕೋರಿದರು.