ಇಂದು ಪಕ್ಷದ ಕಾರ್ಯಲಯದಲ್ಲಿ ಸಿಂಧನೂರು ಗ್ರಾಮೀಣ ಮತ್ತು ನಗರ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ.”ಸಂಘಟನಾ ಪರ್ವ ಮಂಡಲ ಕಾರ್ಯಗಾರ” ದಲ್ಲಿ ನಮ್ಮ ನಾಯಕರು ಪಿಕಾಡ್೯ ಬ್ಯಾಂಕ್ ನಾ ಅಧ್ಯಕ್ಷರಾದ ಶ್ರೀ ಎಂ.ದೊಡ್ಡ ಬಸವರಾಜ ಅವರು ಭಾಗವಹಿಸಿ ಪಕ್ಷ ಸಂಘಟನೆ ಬಗ್ಗೆ ಮಾತಾನಾಡಿದರು.
ಈ ಸಂಧರ್ಭದಲ್ಲಿ ಸಂಘಟನಾ ಪರ್ವ ಸಂಚಾಲಕರಾದ ಶರಣಪ್ಪಗೌಡ ನಕ್ಕುಂದಿ, ಸಹ ಸಂಚಾಲಕರಾದ ನಾಗರಾಜ ಗೌಡ ಸಿರವಾರ ಗ್ರಾಮೀಣ ಮಂಡಲ ಅಧ್ಯಕ್ಷರಾದ ಯಂಕೋಬ ನಾಯಕ ರಾಮತ್ನಾಳ, ನಗರ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜೀನೂರ್, ಹಾಗೂ ರಾಜ್ಯ ಪದಾಧಿಕಾರಿಗಳು, ಮಂಡಲ ಪ್ರಧಾನ ಕಾರ್ಯದರ್ಶಿ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಎಲ್ಲಾ ಸ್ತರದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿಗಳು