- ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಜಮೀರ್ ಅಹ್ಮದ್ ಖಾನ್
- ಸತತ ಮೂರನೇ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವು.
- ಕೂಡ್ಲಿಗಿಯಲ್ಲಿ ಕಾಂಗ್ರೆಸ್ನ ಅಭ್ಯರ್ಥಿ ಶ್ರೀನಿವಾಸ್ ಗೆಲುವು
- ಚಳ್ಳಿಕೆರೆಯ ಟಿ ರಘುಮೂರ್ತಿ ಗೆಲುವು
- ಯಮಕನ ಮಾಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಗೆಲುವು
- ಹಾಸನದಲ್ಲಿ ಜೆಡಿಎಸ್ ನ ಸ್ವರೂಪಗೆ ಗೆಲುವು
- ಹೊಸಪೇಟೆ ಅಭ್ಯರ್ಥಿ ಅಭ್ಯರ್ಥಿ ಕವಿಯಪ್ಪ 72 ಸಾವಿರ ಮತಗಳಿಂದ ಗೆಲುವು
- 11 ಸಾವಿರ ಮತಗಳಿಂದ ಸಂತೋಷ್ ಲಾಡ್ ಜಯಭೇರಿ
- ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸೌದಿ ಭರ್ಜರಿ ಗೆಲುವು
- ಮಸ್ಕಿಯಲ್ಲಿ ಆರ್ ಬಸನಗೌಡ ತುರುವಿಹಾಳ ಅವರಿಗೆ ಭರ್ಜರಿ ಗೆಲುವು
Badavara Barkolu