ಯಾದಗಿರಿ ಅಕ್ಟೋಬರ್ 29.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯಲ್ಲಿ ಬರುವ ನಗನೂರ ಗ್ರಾಮದ ಜೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳು ವಾಲ್ಮೀಕಿ ಜಯಂತಿ ಆಚರಣೆ ಮಾಡದೆ ಇವರುವುದು ಕಂಡುಬಂದಿದೆ.
ರಾಜ್ಯ ಸರ್ಕಾರದ ಸುತ್ತೋಲೆ ಇದ್ದರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡದೆ ಇರುವ ನಗನೂರ ಗ್ರಾಮದ ಜೆಸ್ಕಾಂ ಸಿಬ್ಬಂದಿಗಳು
ಪ್ರತಿ ತಿಂಗಳು ಕರ್ನಾಟಕ ರಾಜ್ಯ ಸರಕಾರದಿಂದ ಕರೆಕ್ಟ್ ಆಗಿ ಸಂಬಳ ತೊಗೊಳೋದು ಗೊತ್ತಿರುತ್ತೆ ಇವರಿಗೆ ಆದರೆ ರಾಜ್ಯ ಸರ್ಕಾರದ ಸುತ್ತೋಲೆ ಇದ್ದರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿಲ್ಲ ಮಹರ್ಷಿ ವಾಲ್ಮೀಕಿ ಫೋಟೋ ಸಿಕ್ಕಿಲ್ಲ ಅದಕ್ಕೆ ಜಯಂತಿ ಆಚರಣೆ ಮಾಡಿಲ್ಲ ಅಂತ ಹೇಳುತ್ತಾರೆ ನಗನೂರ ಜೆಸ್ಕಾಂ ಸಿಬ್ಬಂದಿಗಳು.
ಮಹಾನ್ ವ್ಯಕ್ತಿಗಳ ಜಯಂತಿ ಯಾವುದೋ ಒಂದು ಜಾತಿಗೆ ಸೀಮಿತ ಮಾಡಬಾರದು, ಮಹಾನ್ ಪುರುಷರು ಕೊಡುಗೆ ಇಡೀ ಸಮಾಜಕ್ಕೆ ಇದೇ,ಇಂತಹ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳೇ ಗೈರು ಹಾಜರಿ ಹಾಗಿದ್ದರೆ ಎಂತಹ ದುರಂತ, ನಿರ್ದಾಕ್ಷಣವಾಗಿ ಅಂತವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ್ತಿ ಶ್ರೀ ಮತಿ ದೇವಮ್ಮ L ನಾಯಕ ನಗನೂರ ಹೇಳಿದರು