ಎಪ್ರಿಲ್ 20.ಸಿರುಗುಪ್ಪ ಇಂದು ಜನತಾದಳ (ಜಾತ್ಯತೀತ ) ದಿಂದ ಅಭ್ಯರ್ಥಿಯಾಗಿ ಪರಮೇಶ್ ನಾಯಕ ಅವರು ಚುನಾವಣೆ ಅಧಿಕಾರಿ ಕೆ.ಹೆಚ್.ಸತೀಶ್ ಯವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕು ಜನತಾದಳ ಜಾತ್ಯತೀತ ಅಧ್ಯಕ್ಷರಾದ ಕೆ.ಶಿವನಾರಾಯಣ ಸಿರುಗುಪ್ಪ ನಗರ ಜನತಾದಳ ಜಾತ್ಯತೀತ ಅಧ್ಯಕ್ಷರಾದ ಭಾಷಾ ಮುಲ್ಲಾರ್ , ತಾಲ್ಲೂಕು ಉಪಾಧ್ಯಕ್ಷರಾದ ಗೂಳೆಂ ತಾಲೂಕ ಕಾರ್ಯದರ್ಶಿ ನಾಗರಾಜ, ಜಿಲ್ಲಾ ಜನತಾದಳ ಜಾತ್ಯತೀತ ಅಲ್ಪಸಂಖ್ಯಾತರ ಉಪಾಧ್ಯಕ್ಷ ಖಾದರ್ ಭಾಷಾ , ಸಿರುಗುಪ್ಪ ತಾಲೂಕು ಜನತಾದಳ ಜಾತ್ಯಾತೀತ ಅಲ್ಪಸಂಖ್ಯಾತರ ಉಪಾಧ್ಯಕ್ಷರಾದ ಶೇಕ್ಷವಲಿ ಸಿರಿಗೇರಿ , ಪೂಜಾರಿ ಬಸಪ್ಪ ನರೇಂದ್ರ ಕುಮಾರ್ , ವಿನೋದ್ ಗೌಡ, ಟಿ ಖಾಜಾ ಹುಸೇನ್ , ವೀರೇಶ್ ಸ್ವಾಮಿ,ಬೋಮಣ್ಣ ಹಾಗೂ ಜನತಾ ದಳದ ಕಾರ್ಯಕರ್ತರು ಉಪಸ್ಥಿತರಿದ್ದರು,