ರಾಯಚೂರು,ಮಾ.29(ಕ.ವಾ):- ಮಾ.10 ರಂದು ರಾಜೋಳ್ಳಿ ಗ್ರಾಮದ ಸುಂಕಮ್ಮ ಗಂ/ಮಾರೆಪ್ಪ ದಂಪತಿಗಳಿಗೆ ತೆಲಂಗಾಣದ ಐಜ್ ಗ್ರಾಮದ ಜಾತ್ರೆಯೊಂದರಲ್ಲಿ ಮೂರು-ನಾಲ್ಕು ವರ್ಷದ ಅಂಜಲಿ ಎಂಬ ಮಗು ಸಿಕ್ಕಿದ್ದು ಅಕ್ಕ-ಪಕ್ಕದ ಜನರನ್ನು…