ರಾಯಚೂರು ಮಸ್ಕಿ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿ ವತಿಯಿಂದ ಆಯೋಜಿಸಿದ್ದ ವಿಶ್ವ ಶಿಕ್ಷಕರ ದಿನಾಚರಣೆ ಪ್ರಯುಕ್ತ ದಿನಾಂಕ :15/10/2023 ರಂದು ನಡೆದ ಸಮಾರಂಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿದೇವನಹಳ್ಳಿ.ಕಡಬಾ ಹೋಬಳಿ. ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆಯ ಗೀತಾ ಶಿಕ್ಷಕಿಯವರಿಗೆ ಶಿಕ್ಷಕ ಸೇವಾರತ್ನ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರ ಅವಿರತವಾದ ಶೈಕ್ಷಣಿಕ ಸೇವೆ,ಸಾಹಿತ್ಯ ಕ್ಷೇತ್ರದ ಸಾಧನೆ,ವಿದ್ಯಾರ್ಥಿಗಳ ಏಳ್ಗೆಗೆ ಶ್ರಮಿಸುತ್ತಿರುವುದನ್ನು ಗುರುತಿಸಿ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ (ರಿ) ಜಿಲ್ಲಾಧ್ಯಕ್ಷರಾದ ಫ್ರೊ.ಎಲ್.ಹೆಚ್.ಪೆಂಡಾರಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಹಾಗೂ ಮಸ್ಕಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಧ್ಯಕ್ಷರು ಸರ್ವ ಸಿಬ್ಬಂದಿ ವರ್ಗ ಸತ್ಯಧ್ವನಿ ಪತ್ರಿಕಾ ಬಳಗ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ