ಮಸ್ಕಿ : ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಶೀಲ್ದಾರ್ ಕಾರ್ಯಲಯಕ್ಕೆ ಆಗಮಿಸಿದ ಮಸ್ಕಿ ತಾಲೂಕು ಕುರುಬರ ಸಂಘ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಸೇನೆ ಹಾಗೂ ಕುರುಬರ ನಗರ ಘಟಕ ಪದಾಧಿಕಾರಿಗಳು ಹಾಗೂ ಮಸ್ಕಿ ಕ್ಷೇತ್ರದ ಹಾಲುಮತ ಸಮಾಜದ ಬಂದುಗಳ ವತಿಯಿಂದ ಮಸ್ಕಿ
ತಹಶೀಲ್ದಾರರು ಹಾಗೂ ತಾಲ್ಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಡಾ.ಮಲ್ಲಪ್ಪ.ಕೆ ಯರಗೋಳ ರವರನ್ನು ಭೇಟಿಯಾಗಿ ಆತ್ಮೀಯವಾಗಿ ಸನ್ಮಾನಿ ಗೌರವಿಸಲಾಯಿತು.
ವರದಿ : ಎಚ್.ಕೆ.ಬಡಿಗೇರ್
PDO ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದ್ದು ನೂರಾರು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ