ಸಿಂಧನೂರು: ನಗರದ ಎಪಿಎಂಸಿಯಲ್ಲಿ ಅಧ್ಯಕ್ಷ ಎಂ.ದೊಡ್ಡ ಬಸವರಾಜ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜಾಚಾರ್, ಬಿಜೆಪಿ ನಗರ ಘಟಕ ಅಧ್ಯಕ್ಷ ನಿರುಪಾದಿ ಜೋಳದರಾಶಿ, ಬೆಂಬಲಿಸುವಂತೆ ಶುಕ್ರವಾರ ಮನವಿ ಮಾಡಿದರು ಬಿಜೆಪಿ ಪಕ್ಷದ ಪ್ರಮುಖರು ವರ್ತಕರನ್ನು ಭೇಟಿಯಾಗಿ, ಬಿಜೆಪಿ ಪಕ್ಷದ ಬಗ್ಗೆ ಪ್ರಚಾರ ಮಾಡಿದರು ಈ ಸಂದರ್ಭದಲ್ಲಿ ಕೆ ಆರ್ ಪಿ ಪಿ ಪಕ್ಷದ ಕಾರ್ಯಕರ್ತರಾದ ಶಿವು ಹಿರೇಮಠ ಅವರು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಮತ್ತು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಯುವ ಮುಖಂಡ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ ಶಿವು ಹಿರೇಮಠ ಅವರು ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ವಿರುಪಾಪುರ, ತುಂಗಭದ್ರಾ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಮುಖಂಡರಾದ ಕೆ. ಕುಯಪ್ಪ, ರಾಜೇಶ ಹಿರೇಮಠ ಮನ್ನಾಪುರ, ಅಯ್ಯನಗೌಡ ಸಿದರಾಮೇಶ ಯಲ್ಲುಸಾ ಬದಿ,ಶಿವಕುಮಾರ ಹಿರೇಮಠ, ಮಹೇಶ ಸೌದಿ,ಶಂಭಣ್ಣ ಸುರೇಶ ಸಿದ್ದಾಪುರ, ನಿರುಪಾದಿ ಸುಕಾಲಪೇಟೆ ಇದ್ದರೂ