2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನ ಇಂದು ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 7 ಏಳು ವಿಧಾನಸಭಾ ಕ್ಷೇತ್ರಗಳಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.
ಎರಡನೆಯ ಸುತ್ತಿನಲ್ಲಿ ಮತದಾನ ಆಗಿರುವ ವಿವರ
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ-53 ಶೇಕಡ 25.31 ರಷ್ಟು
ರಾಯಚೂರು ನಗರ ವಿಧಾನಸಭಾ ಕ್ಷೇತ್ರ-54 ಶೇಕಡ 21.37 ರಷ್ಟು
ಮಾನವಿ ವಿಧಾನಸಭಾ ಕ್ಷೇತ್ರ-55. ಶೇಕಡ 20.82 ರಷ್ಟು
ದೇವದುರ್ಗ ವಿಧಾನಸಭಾ ಕ್ಷೇತ್ರ-56 ಶೇಕಡ 24.11 ರಷ್ಟು
ಲಿಂಗಸೂರು ವಿಧಾನಸಭಾ ಕ್ಷೇತ್ರ-57. ಶೇಕಡ 15.66 ರಷ್ಟು
ಸಿಂಧನೂರು ವಿಧಾನಸಭಾ ಕ್ಷೇತ್ರ-58. ಶೇಕಡ 27.72 ರಷ್ಟು
ಮಸ್ಕಿ ವಿಧಾನಸಭಾ ಕ್ಷೇತ್ರದ-59. ಶೇಕಡ 22.7 ರಷ್ಟು