ಜೂನ್ 24.ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೈತನ ಮಗ ಬರೆದಿರುವ ಪೋಸ್ಟರ್ ಒಂದು ತುಂಬಾ ವೈರಲಾಗುತ್ತಿದೆ ಬಹಳಷ್ಟು ಜನ ನಮ್ಮ ಪತ್ರಿಕೆ ಕಳಿಸಿ ಇದನ್ನು ಸುದ್ದಿ ಮಾಡಿ ಸರ್ ಜಾಸ್ತಿ ಜಾಸ್ತಿ ಜನ ನೋಡಲಿ ತುಂಬಾ ಒಳ್ಳೆಯ ಸುದ್ದಿ ಇದೆ ಎಂದು ಹೇಳಿದ್ದಾರೆ ಅದರ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಬರೆದಿದ್ದೇನೆ ಒಮ್ಮೆ ನೋಡಿ.
ದಯವಿಟ್ಟು ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದು ಏನೆಂದರೆ ಪಾಠಶಾಲೆಯಲ್ಲಿ ಗಣಿತ ವಿಜ್ಞಾನ ಸಮಾಜಶಾಸ್ತ್ರ ಇರುವಂತೆ ವ್ಯವಸಾಯ ಶಾಸ್ತ್ರವನ್ನು ಒಂದು ವಿಷಯವನ್ನಾಗಿ ಸೇರಿಸಿ ಹೀಗೆ ಮಾಡುವುದರಿಂದ ಈ ಕಾಲದ ಮಕ್ಕಳಲ್ಲಿ ವ್ಯವಸಾಯ (ಕೃಷಿ) ಬಗ್ಗೆ ತಿಳುವಳಿಕೆ ಬರುತ್ತದೆ.
ಮಕ್ಕಳು ದೊಡ್ಡವರಾಗಿ ಒಂದು ವೇಳೆ ನಿರುದ್ಯೋಗಿಗಳ ಆದರೆ ಆಸಕ್ತಿ ಇದ್ದವರು ಈ ಕಡೆ ಕಾಲಿಡಬಹುದು ಇದರಿಂದ ವ್ಯವಸಾಯ ಎಷ್ಟು ಇಂಪಾರ್ಟೆಂಟ್ ಅನ್ನು ತಿಳಿಯುತ್ತದೆ ವ್ಯವಸಾಯ ಮಾಡುವ ಯುವಕರು ಸಂಖ್ಯೆ ಕಡಿಮೆಯಾಗುತ್ತಿದೆ ಅನ್ನುವ ನೋವಿನಲ್ಲಿ ಬರೆಯುತ್ತಿದ್ದೇನೆ ತಪ್ಪಾದರೆ ಕ್ಷಮಿಸಿ.
ಇಂತಿ ನಿಮ್ಮ ರೈತನ ಮಗ.