ಸಿಂಧನೂರಿನ ಸರ್ಕಾರಿ ಡಿಗ್ರಿ ಜಲೇಜ್ ನಲ್ಲಿ ಇಂದು ನಡೆದ ಪಿಡಿಯೊ ಪ್ರಶ್ನೆ ಪತ್ರಿಕೆ ಸೋರಿಕೆ.
ವಿದ್ಯಾರ್ಥಿಗಳಿಂದ ಕಾಲೇಜ್ ಆವರಣದಲ್ಲಿ ಪ್ರತಿಭಟನೆ. ಮುಟ್ಟಿದ ವಿದ್ಯಾರ್ಥಿಗಳ ಆಕ್ರಂದನ
ಒಂದು ಪೇಪರ್ ಬಂಡಲ್ ನಲ್ಲಿ24 ಪ್ರಶ್ನೆ ಪತ್ರಿಕೆ ಇರಬೇಕಿತ್ತು ಆದರೆ ಆ ಬಂಡಲ್ ನಲ್ಲಿ ಕೇವಲ12 ಪ್ರಶ್ನೆ ಪತ್ರಿಕೆ ಇದ್ದು ಇದರ ಬಗ್ಗೆ ಮಾನ್ಯ ತಾಲೂಕ ದಂಡಾಧಿಕಾರಿಗಳಿಗೆ ಇದರಬಗ್ಗೆ ನಂಗೆ ಮಾಹಿತಿ ಇಲ್ಲ ನಂತರದಲ್ಲಿ ನಾನು ತಿಳುಸುತ್ತೇನೆ ಎಂದು ಮಾನ್ಯ ತಹಶೀಲ್ದಾರ್ ಅರುಣ್ ದೇಸಾಯಿ ಹೇಳಿಗೆ.