ಮೇ 05. ಸಿಪಿಐ(ಎಂಎಲ್)ರೆಡ್ ಸ್ಟಾರ್ ತಾಲೂಕು ಸಮಿತಿ ಸಿಂಧನೂರು ಬಿಜೆಪಿಗೆ ಭ್ರಾಹ್ಮಣವಾದವೆ ವೈಚಾರಿಕ ಆಧಾರ ಕಾಪೊ೯ರೇಟ್ ಬಂಡವಾಳವೆ ಅದರ ರಾಷ್ಟ್ರೀಯ ವ್ಯಾಪಾರ. ಇದು ಸಂವಿಧಾನ ಸ್ವಾತಂತ್ರ್ಯ ಸಮಾನತೆ ಹಾಗೂ ಜಾತ್ಯಾತೀತೆ ಬದ್ದ ಶತ್ರು ದಲಿತರು ಲಿಂಗಾಯತರು ಮುಸಲ್ಮಾನರನ್ನು ಮಹಿಳೆಯರನ್ನು ಮನುಷ್ಯರೆಂದು ಇದು ಒಪ್ಪುವದಿಲ್ಲ ಅದಕ್ಕಾಗಿ ಬ್ರಾಹ್ಮಣವಾದಿ ಬಿಜೆಪಿಯನ್ನು ಸೋಲಿಸುವುದೆ ನಮ್ಮ ಏಕೈಕ ಗುರಿಯಾಗಿದೆ.
ಕಾಮಿ೯ಕರಿಗೆ, ರೈತರಿಗೆ ಕಮ೯ಫಲದಿಂದ ದುಡಿಯಿರಿ ಎಂದ್ಹೇಳುತ್ತದೆ. ದುಡಿಮೆಗೆ ಯಾವುದೆ ಪ್ರತಿಫಲ ಕೇಳ ಬೇಡಿ ಎಂದು ದ್ರೋಹ ಮಾಡುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ವಿಚಾರದ ಪರಮ ವಿರೋಧಿ. ಜಾತಿವಾದ ಅಸ್ಪ್ರುಷ್ಯತೆ ಮೇಲು ಕೀಳು ಬೋಧಿಸುವ ಸಾವಕ೯ರವಾದಿ. ಇಂಡಿಯಾ ದೇಶವನ್ನು ಕೆಡವಿ ಹಿಂದೂರಾಷ್ಟ್ರ ಕಟ್ಟಲು ಮುಂದಾದ ದುಷ್ಟ ಶಕ್ತಿ ಇದು. ಮೀಸಲಾತಿ ಹಾಗೂ ಒಳ ಮೀಸಲಾತಿ ವಿಷಯದಲ್ಲಿ ದಲಿತರಿಗೆ ವಿಶೇಷವಾಗಿ ಮಾದಿಗರ ಚೂರಿಗೆ ತುಪ್ಪ ಹಚ್ಚಿದ ಪಕ್ಷವಿದು. ಚೂರು ನೆಕ್ಕಿದವರ ನಾಲಿಗೆ ಮೂರು ಚೂರಾಗಲಿದೆ”.
ಸಿಂಧನೂರು ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಪ್ರಚಾರ ಜಾಥಾವನ್ನು ನಡೆಸಲಾಗುವುದು.
ಎಂ.ಗಂಗಾಧರ ರಾಜ್ಯ ಸಮಿತಿ ಸದಸ್ಯರು
ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ ಸಿಪಿಐ(ಎಂಎಲ್)ರೆಡ್ ಸ್ಟಾ
ರ್