ಏಪ್ರಿಲ್ 14. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ಜೋರಾಗಿ ನಡೆದಿದೆ ಮೇ ಹತ್ತದೊಂದು ನಡೆಯಲಿರುವ 2023ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಸಲು ನಿನ್ನಯ ದಿನ ಪ್ರಾರಂಭವಾಗಿದೆ ಅಂದರೆ ಏಪ್ರಿಲ್ 13 ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಈ ಹಿನ್ನಲೆ ನಿನ್ನ ದಿನ ರಾಜ್ಯದಲ್ಲಿ ಸಾಕಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಡಿಕೆ ಶಿವಕುಮಾರ್ ಸಂಪ್ರದಾಯಕ್ಕೆ ಅಡಿಪಾಯನ
ಎಲ್ಲರೂ ಕೂಡ ತಮ್ಮದೇ ಆದಂತ ಒಂದು ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ ಅದರಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕೂಡ ವಿಶಿಷ್ಟವಾಗಿ ತಮ್ಮ ಸಂಪ್ರದಾಯಕ್ಕೆ ಅಡಿಪಾಯ ಇಟ್ಟಿದ್ದಾರೆ ಅಂದರೆ ತಪ್ಪಾಗಲಿಕ್ಕಿಲ್ಲ ಲಿ. ಶ್ರೀ ರಂಭಾಪುರಿ ಜಗದ್ಗುರು ಗಂಗಾಧರ್ ಅಜ್ಜಯ್ಯ ನವರಿಗೆ ಮೊದಲ ಬಿ ಫಾರಂ ನೊಂದಿಗೆ ನಮಿಸಿ ಬಿ ಫಾರಂನ್ನು ಕುರುಬ ಸಮಾಜದ ಮುಖಂಡರು ಹಾಗೂ ಮಾಜಿ ಶಾಸಕರಾದ ಹೆಬ್ಬಾಳದ ಅಭ್ಯರ್ಥಿಯಾಗಿರುವಂತಹ ಭೈರತಿ ಸುರೇಶ್ ಅವರಿಗೆ ವಿತರಿಸಿದ್ದಾರೆ ಯಾಕೆಂದರೆ ಕುರುಬ ಸಮಾಜದವರಿಂದ ಪ್ರಾರಂಭ ಮಾಡಿದರೆ ಎಲ್ಲಾ ರೀತಿಯಿಂದ ಒಳ್ಳೆಯವದಾಗುತ್ತೆ ಎಂಬುವುದು ಅವರ ನಂಬಿಕೆ.
ಸುಮಾರು 30 ಜನಕ್ಕೂ ಹೆಚ್ಚು ಬಿ ಫಾರಂ ಗಾಗಿ ಕಾಯ್ತಾ ಕುಳಿತಿದ್ದರು ಅವರಲ್ಲಿ ಒಬ್ಬರಾದ ಬೈರತಿ ಸುರೇಶ್ ಅವರನ್ನು ಎಲ್ಲಾ ಒಳ್ಳೆಯದಾಗಲಿ ಎಂದು ಪೂಜ್ಯರ ಫೋಟಕ್ಕೆ ಬಿ ಫಾರ್ಮ್ ಅನ್ನು ನಮಿಸಿ ನಿಮ್ಮಿಂದ ಬೋಣಿಗೆ ಆಗಲಿ ಎಂದು ಬಿ ಫಾರಂನ್ನು ಬೈರತಿ ಸುರೇಶ್ ಅವರಿಗೆ ವಿತರಿಸಿದ್ದಾರೆ.