ಬಡವರ ಬಾರಕೋಲು ಸುದ್ದಿ
ಮಸ್ಕಿ : ತಾಲ್ಲೂಕಿನ ಡಬ್ಬೇರ ಮಡುಗು ಗ್ರಾಮದ ದುರುಗೇಶ ನಾಯಕ
ರವರನ್ನು ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲದ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು,
ಇನ್ನೂ ಮುಂದೆ ಇವರು ಪಕ್ಷದ ಸಂಘಟನೆಯ ಶಕ್ತಿಯನ್ನು ಹೆಚ್ಚಿಸಲು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ನೂತನ ಜವಬ್ದಾರಿಯಂತೆ ತಕ್ಷಣವೇ ಕಾರ್ಯಪ್ರವೃತ್ತರಾಗಲೂ ತಮಗೆ ತಿಳಿಸಲಾಗಿದೆ ಎಂದು ರಮೇಶ್ ನಾಯಕ ತೀರ್ಥಭಾವಿ ಅಧ್ಯಕ್ಷರು ಎಸ್ ಟಿ
ಮೋರ್ಚಾ ಮಸ್ಕಿ ಮಂಡಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.