ಜುಲೈ 20. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಗೃಹಲಕ್ಷ್ಮಿ 2000 ನೀಡಲಾಗುವುದು ಎಂದು ಹೇಳಿಕೊಂಡಿತ್ತು ಅದೇ ರೀತಿ ನಿನ್ನೆ ಅಂದರೆ 19 ಜುಲೈ ಬುಧವಾರ ರಂದು ಯೋಜನೆಗೆ ಚಾಲನೆ ನೀಡಲಾಯಿತು.
ಮಹಾಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ನೀವು ಮಾಡಬೇಕಾಗಿರುವುದು ಇಷ್ಟೇ, ಅದೇನೆಂದರೆ ಪಡಿತರ ಚೀಟಿಯೊಂದಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡಿನ ಮೊಬೈಲ್ ಸಂಖ್ಯೆಯಿಂದ ಒಂದು ಎಸ್ಎಂಎಸ್ ಕಳಿಸಬೇಕಾಗುತ್ತದೆ ಯಾವ ರೀತಿ ಕಳಸಬೇಕೆಂಬುದು ಕೆಳಗಡೆ ಸಂಪೂರ್ಣವಾಗಿ ತಿಳಿಸಲಾಗಿ ತಪ್ಪದೆ ಓದಿ.
ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಈ ರೀತಿ ನಿಮ್ಮ ಮೊಬೈಲ್ ಸಂಖ್ಯೆಯಿಂದ ಎಸ್ಎಂಎಸ್ ಮಾಡಿ 8147500500 ಗೆ ನಿಮ್ಮ BPL ಕಾರ್ಡ್ ನಂಬರ್ SMS ಮಾಡಿ ನಿಮಗೆ,ದಿನಾಂಕ,ಸ್ಥಳ, MESSAGE ಬರುತ್ತೆ ಅವಾಗ ನಮ್ಮ” ಗ್ರಾಮ ಒನ್ ಗೆ “ಬಂದು ಅರ್ಜಿ ಸಲ್ಲಿಸಿ