ಮೇ.13 ರಾಜ್ಯಾದ್ಯಂತ 2023 ನೇ ಸಾಲಿನ ವಿಧಾನಸಭಾ ಚುನಾವಣೆ ಮೇ ಹತ್ತರಂದು ನಡೆದದ್ದು ಇಂದು 24 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬರಲಿದೆ ಇದರ ಬೆನ್ನಲ್ಲೇ ಬಿಸಿಲು ನಾಡು ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಬತ್ತದ ನಾಡು ಎಂದು ಹೆಸರುವಾಸಿಯಾಗಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ ಬಾದರ್ಲಿ ಅವರು ಗೆಲುವಿನ ನಗೆ ಬೀರಿದ್ದಾರೆ.
ನಗರದ ಹಂಪನಗೌಡ ಬಾದರ್ಲಿ ಅವರ ನಿವಾಸದಲ್ಲಿ ಅಭಿಮಾನಿಗಳು ಬಣ್ಣ ಹಾಕಿಕೊಂಡು ಸಿಹಿ ಹಂಚುವ ಮೂಲಕ ಹಂಪನಗೌಡ ಬಾದರ್ಲಿ ಅವರ ಗೆಲುವನ್ನು ಹಂಪನಗೌಡ ಬಾದರ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,74,246 ಮತದಾನವಾಗಿದ್ದು ಈ ಪೈಕಿ 73183 ಮತಗಳನ್ನು ಪಂಪನಗೌಡ ಬಾದರ್ಲಿ ಅವರು ಹಾಗೂ 51,192 ಬಿಜೆಪಿಯ ಅಭ್ಯರ್ಥಿ ಕೆ ಕರಿಯಪ್ಪ ಅವರು 43261 ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ವೆಂಕಟ್ರಾವ್ ನಾಡಗೌಡ ಅವರು ಹಮ್ ಆದ್ಮಿ ಪಾರ್ಟಿಯ ಸಂಗ್ರಾಮ್ ನಾರಾಯಣ ಕಿಲ್ಲೆದ .1388 ಉತ್ತಮ ಪ್ರಜಾಕೀಯ ಪಾರ್ಟಿಯ ನಿಜಗುಣಯ್ಯ 852 ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ನಿರುಪಾದಿ ಗೋಮರ್ಸಿ, 269 ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಭಾರತ ಬಸವರಾಜ್ ಸಾಸಲಮರಿ 235 ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನಕ್ಕಂಟಿ ಮಲ್ಲಿಕಾರ್ಜುನ್ 2143 ಪಕ್ಷೇತರ ಅಭ್ಯರ್ಥಿ ಬಸವರಾಜ ಬಾದರ್ಲಿ 214 200 ಪಕ್ಷೇತರ ಅಭ್ಯರ್ಥಿ ಬಸಾಪುರ ಶರಣಪ್ಪ ನೀಲಕಂಠಪ್ಪ 448 ಮತ್ತು ನೋಟ 1061 ಮತಗಳು ಪಡೆದಿದ್ದಾರೆ.