ಮೇ 19 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ 20024 ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ನಾಳೆಯ ದಿನ 32ನೇ ಮುಖ್ಯಮಂತ್ರಿಯಾಗಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾಳೆಯ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ 135 ಶಾಸಕರ ಗಳಲ್ಲಿ ಯಾವ ಶಾಸಕರಿಗೆ ಯಾವ ಖಾತೆ ಕೊಟ್ಟು ಪದಗ್ರಹಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಲ್ಲ ಮೂಲಗಳಿಂದ ಒಂದಿಷ್ಟು ಮಾಹಿತಿ ಸಿಕ್ಕಿದೆ ಯಾವ ಶಾಸಕರಿಗೆ ಯಾವ ಖಾತೆ ಕೊಟ್ಟಿದ್ದಾರೆ ಒಂದು ಒಮ್ಮೆ ಗಮನಿಸಿ.👇
ಶ್ರೀ ಸಿದ್ದರಾಮಯ್ಯ -ಮುಖ್ಯಮಂತ್ರಿ,ಹಣಕಾಸು ಮಂತ್ರಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ
ಶ್ರೀ ಡಿ.ಕೆ.ಶಿವಕುಮಾರ್ – ಉಪಮುಖ್ಯಮಂತ್ರಿ,ಜಲಸಂಪನ್ಮೂಲ ಸಚಿವರು
ಆರ್.ವಿ.ದೇಶಪಾಂಡೆ – ವಿಧಾನಸಭಾ ಸ್ಪೀಕರ್
ಡಾ.ಹೆಚ್.ಸಿ.ಮಹದೇವಪ್ಪ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸತೀಶ್ ಜಾರಕಿಹೋಳಿ – ಸಮಾಜ ಕಲ್ಯಾಣ
ಕೃಷ್ಣಭೈರೇಗೌಡ – ಕೃಷಿ ಮತ್ತು ತೋಟಗಾರಿಕೆ
ಲಕ್ಷ್ಮಿ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಮತ್ತು ಜವಳಿ
ಚೆಲುವನಾರಯಣಸ್ವಾಮಿ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ದಿನೇಶ್ ಗುಂಡುರಾವ್ – ನಗರಾಭಿವೃದ್ಧಿ (ಬೆಂಗಳೂರು ನಗರ ಒಳಗೊಂಡಂತೆ)
ರಾಮಲಿಂಗಾರೆಡ್ಡಿ -ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ
ಕೆ.ಜೆ.ಜಾರ್ಜ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಎಚ್.ಕೆ.ಪಾಟೀಲ್ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕೆ.ಎಂ.ಶಿವಲಿಂಗೇಗೌಡ – ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ
ಶಿವಾನಂದ ಪಾಟೀಲ್- ಕನ್ನಡ ಮತ್ತು ಸಂಸ್ಕೃತಿ
ಕೆ.ವೆಂಕಟೇಶ್ -ಅರಣ್ಯ ಮತ್ತು ಪರಿಸರ
ಪ್ರಿಯಾಂಕ್ ಖರ್ಗೆ – ಐಟಿಬಿಟಿ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ
ಬಿ.ಕೆ.ಹರಿಪ್ರಸಾದ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತ
ಆರ್.ಬಿ.ತಿಮ್ಮಾಪುರ – ರೇಷ್ಮೆ ಮತ್ತು ಪಶುಸಂಗೋಪನಾ
ಎಂ.ಬಿ.ಪಾಟೀಲ್ -ಗೃಹ ಮತ್ತು ಒಳಾಡಳಿತ
ಸತೀಶ್ ಸೈಲ್ – ಮೀನುಗಾರಿಕೆ ಮತ್ತು ಬಂದರು
ಕೆ.ಹೆಚ್.ಮುನಿಯಪ್ಪ – ಕಂದಾಯ
ಯು.ಟಿ.ಖಾದರ್ – ಸಾರಿಗೆ
ಮಂಕಳ ವೈದ್ಯ -ಯೋಜನೆ ಮತ್ತು ಸಾಂಖ್ಯಿಕ
ಶಿವರಾಜ್ ತಂಗಡಗಿ – ಯುವಜನ ಮತ್ತು ಕ್ರೀಡೆ
ಭೈರತಿ ಸುರೇಶ್ -ಸಣ್ಣ ಕೈಗಾರಿಕೆ ಹಾಗೂ ಮುನಿಸಿಪಲ್ ಆಡಳಿತ
ಬಿ.ಜೆಡ್.ಜಮೀರ್ ಅಹ್ಮದ್ ಖಾನ್ – ಪ್ರವಾಸೋದ್ಯಮ ಹಾಗೂ ವಕ್ಫ್
ಮಾಗಡಿ ಬಾಲಕೃಷ್ಣ- ಅಬಕಾರಿ
ಟಿ.ಬಿ.ಜಯಚಂದ್ರ- ಕಾನೂನು ಮತ್ತು ಸಂಸದೀಯ ವ್ಯವಹಾರ
ಸಂಡೂರು ತುಕಾರಂ – ಕಾರ್ಮಿಕ
ಲಕ್ಷ್ಮಣ್ ಸವದಿ – ಸಹಕಾರ ಮತ್ತು ಸಕ್ಕರೆ
ಎಂ.ಕೃಷ್ಣಪ್ಪ – ವಸತಿ
ಡಾ.ಜಿ.ಪರಮೇಶ್ವರ್ – ಇಂಧನ
ಡಾ.ಶರಣ್ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ -ಬಸವರಾಜ ಶಿವಣ್ಣನವರ್
ಡಿ.ಸುಧಾಕರ್ -ಸಂಸದೀಯ ಕಾರ್ಯದರ್ಶಿ
ವಿಧಾನಸಭಾ ಉಪ ಸ್ಪೀಕರ್ – ತನ್ವೀರ್ ಸೇಠ್ವಿ
ವಿಧಾನಸಭೆ ಮುಖ್ಯ ಸಚೇತಕ – ಅಜಯ್ ಸಿಂಗ್
Shri Siddaramaiah – Chief Minister, Finance Minister and Personnel Administration Reform
Shri D.K.Sivakumar – Deputy Chief Minister, Water Resources Minister
RV Deshpande – Assembly Speaker
Dr. HC Mahadevappa – Health and Family Welfare
Satish Jarakiholi – Social Welfare
Krishnabhairegowda – Agriculture and Horticulture
Lakshmi Hebbalkar – Women and Child Development
Puttarangashetty – Backward Classes Welfare and Mujarai and Textiles
Cheluvanarayanaswamy – Department of Food and Civil Supplies
Dinesh Gundu Rao – Urban Development (including Bangalore City)
Ramalingareddy – Public Utilities and Inland Water Transport
K.JGeorge- Large and Medium Industries
HK Patil – Department of Rural Development and Panchayat Raj
KM Shivalingegowda – Mines and Geology and Mujarai
Sivananda Patil- Kannada and Culture
K. Venkatesh -Forest and Environment
Priyank Kharge – ITBT & Technology & Higher Education
B.KHariprasad – Primary and Secondary Education and Literacy
RB Thimmapura – Sericulture and Animal Husbandry
M. B. Patil – Home and Home Administration
Satish Sail – Fisheries and Harbour
KH Muniappa – Revenue
UT Khader – Transport
Mankala Vaidya -planning and numerology
Shivraj Tangadagi – Youth and Sports
Bhairati Suresh – Small Scale Industries and Municipal Administration
B.Z.Zameer Ahmed Khan – Tourism and Waqf
Magadi Balakrishna- Excise
TB Jayachandra- Law and Parliamentary Affairs
Sandur Tukaram – Labourer
Laxman Savadi – Cooperation and sugar
M. Krishnappa – Accommodation
Dr. G. Parameshwar – Fuel
DrSharan Prakash Patil – Medical Education.
Political Secretary to the Chief
Minister – Basavaraja Sivannavar
D.Sudhakar – Parliamentary Secretary
Assembly Chief Whip – Ajay Singh
Assembly Deputy Speaker – Tanveer Seth
(ವಿಶೇಷ ಸೂಚನೆ ಇದು ಯಾವುದೇ ರೀತಿ ಅಧಿಕೃತ ಮಾಹಿತಿ ಅಲ್ಲವಿಶೇಷ ಸೂಚನೆ ಇದು ಯಾವುದೇ ರೀತಿ ಅಧಿಕೃತ ಮಾಹಿತಿ ಅಲ್ಲ)
(Special Notice This is not official information in any way)