ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಶ್ರೀ ಗುರು ಕಾಡಸಿದ್ದೇಶ್ವರ ತಾತನವರ ದರ್ಶನ ಪಡೆಯಲಾಯಿತು. ನಂತರ 13,14,15,16,17,18 ನೇ ವಾರ್ಡಗಳಲ್ಲಿ ಶಾಸಕರ ಪತ್ರ ಎಂಎಸ್ ಸಿದ್ದಪ್ಪ ಅವರು ವಾರ್ಡಗಳಲ್ಲಿ ತಂದೆಯ ಪರವಾಗಿ ಮತಯಾಚನೆ ಮಾಡಿದರು.
ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಕರಪತ್ರ ಗಳನ್ನು ಮನೆ ಮನೆಗೆ ಹಂಚಿ ಬಿಜೆಪಿ (ಕಮಲ ಗುರುತಿಗೆ) ಮತ ನೀಡುವಂತೆ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಸಿಂಗ್ರಿ ಸಿದ್ದಯ್ಯ, ಮಾರುತಿ, ಕೋಮಾರಪ್ಪ, ಫರಸಣ್ಣ,ಶೇಕಪ್ಪ, ಕೃಷ್ಣ, ರಾಘವೇಂದ್ರ, ಚಿದಾನಂದ,ಉಪ್ಪಾರ ಸಿದ್ದಯ್ಯ, ಆಳೂರು ಅಂಬಯ್ಯ, ಮಂಜುನಾಥ, ಕಾಸಿಂಸಾಬ್, ಬಂದೆನವಾಜ್, ಇಸ್ಮಾಯಿಲ್, ಮಂಜುನಾಥ್,ಅಂಬಣ್ಣ,ಕಾರ್ಯಕರ್ತರು ಹಾಗೂ ಯುವಕರು ಮಿತ್ರುರು ಭಾಗಿಯಾಗಿದ್ದರು.