ಏಪ್ರಿಲ್ 13 ರಾಜ್ಯದಲ್ಲಿ ಮೇ ಹತ್ತರಂದು ನಡೆಯುವ 2023ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಗುಬ್ಬಿಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲು ಮೊದಲನೇ ದಿನ ತುಮಕೂರು ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಕೆ ಆರ್ ಎಸ್ ಪಕ್ಷದಿಂದ ಪ್ರವೀಣ್ ಕುಮಾರ್ ಚೇಳೂರು ವಕೀಲರು ನಾಮಪತ್ರ ಸಲ್ಲಿಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಪ್ರವೀಣ್ ಕುಮಾರ್ ವಕೀಲರು ನಾನು ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದು ಹಲವಾರು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ಇನ್ನು ಮುಂದೆ ಕೂಡ ಮಾಡುತ್ತೇನೆ ಕೆ ಆರ್ ಎಸ್ ಪಾರ್ಟಿಯಿಂದ ನಾನು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ ತಮ್ಮೆಲ್ಲರ ಸಹಕಾರವಿರಲಿ ಮತ್ತು ಆಶೀರ್ವಾದವಿರಲಿ ಭ್ರಷ್ಟಾಚಾರ ಮುಕ್ತ ,ಲಂಚಮುಕ್ತ, ಹಣ ಹೆಂಡ ಮುಕ್ತ ಚುನಾವಣೆ, ಮದ್ಯ ನಿಷೇಧ,ಉಚಿತ ಶಿಕ್ಷಣ ಉಚಿತ ಆರೋಗ್ಯ ಪ್ರತಿಯೊಬ್ಬರಿಗೂ ದೊರಕಬೇಕು, ರೈತರು ಮತ್ತು ಕಾರ್ಮಿಕರ ಬದುಕು ಹಸನಾಗಬೇಕು
ನನ್ನ ಬದ್ಧತೆ ಪ್ರಾಮಾಣಿಕ ಪ್ರಾದೇಶಿಕ ಆದರ್ಶ ರಾಜಕಾರಣದ ಯಮಾಡಿ ಗುಬ್ಬಿ ತಾಲೂಕಿನ ಸ್ವಾಭಿಮಾನಿ ಮತ್ತು ಜಾಗೃತ ಮತದಾರರು ಯೋಚನೆ ಮಾಡಿ ಮತದಾನ ಮಾಡಿ ಮತದಾನ ನಮ್ಮೆಲ್ಲರ ಸರ್ವ ಶ್ರೇಷ್ಠ ದಯಮಾಡಿ ಪ್ರತಿಯೊಬ್ಬರೂ ಮತದಾನ ಮಾಡಿ ಜೈ ಹಿಂದ್ ಜೈ ಕರ್ನಾಟಕ ಜೈ ಕೆ ಆರ್ ಎಸ್