ಏ.05 ರಾಜ್ಯದಲ್ಲಿ 2023ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮೇ ಹತ್ತರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ನಿನ್ನೆ ಬಿಜೆಪಿಯ ನಕಲಿ ಪಟ್ಟಿ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು
ಇಂದು ಕೂಡ ಅದೇ ರೀತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಕಲಿ ಪಟ್ಟಿ ಹರಿದಾಡುತ್ತಿದೆ ಗಂಡ ಹೆಂಡತಿ ಜಗಳದಲ್ಲಿ ಮಗು ಬಡವಾಯಿತು ಎನ್ನುವ ಹಾಗೆ ಅಭ್ಯರ್ಥಿಗಳ ನಕಲಿ ಪಟ್ಟಿ ಹರಿದಾಡುತ್ತಿರುವುದನ್ನು ಕಂಡ ಕಾರ್ಯಕರ್ತರು ಅಸಲಿ ಪಟ್ಟಿ ಬಿಟ್ಟರೂ ಕೂಡ ನಕಲಿ ಎನ್ನುವಂತಹ ಆತಂಕದ ವಾತಾವರಣ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದೆ.