ಜುಲೈ 1 ಸಿಂಧನೂರು.ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಸೇವಾ ಸಪ್ತಾಹ ಉಚಿತ ಆರೋಗ್ಯ ತಪಾಸಣೆ ಶ್ರೀ ಶಕ್ತಿ ಭವನ ಮುಂದೆಗಡೆ ಹಮ್ಮಿಕೊಳ್ಳಲಾಗಿತ್ತು ಇದೇ ಸಂದರ್ಭದಲ್ಲಿ ನೂರಾರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಬಿಪಿ ಟೆಸ್ಟ್ ಮತ್ತು ಸುಗರ್ ಟೆಸ್ಟ್ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಸಾಲಗುಂದಾ ಬಜರಂಗದಳ ಜಿಲ್ಲಾ ಸಂಚಾಲಕರು ಹಾಗೂ ನಾಗೇಶ್ ಪವರ್ ವಿಶ್ವ ಹಿಂದೂ ಪರಿಷತ್ ತಾಲೂಕ ಕಾರ್ಯದರ್ಶಿ. ಮನೋಹರ್ ನಗರ ಸಂಚಾಲಕರು. ಉದಯ ಕುಮಾರ್ ನಗರ ಸಹ ಸಂಚಾಲಕರು. ಅಕ್ಷಯಗೌಡ. ರವಿಕುಮಾರ್. ರುದ್ರಯ್ಯ ಹಿರೇಮಠ. ದೇವರಾಜ ಜಿನ್ನೂರು. ವೀರೇಶ್ ಜಿನ್ನೂರ್. ವಿಜಯಕುಮಾರ್. ಆನಂದ. ರಮೇಶ್. ಶ್ರೀನಿವಾಸ. ಮನೋಜ. ಹನುಮೇಶ ಉಪ್ಪಾರ್. ಇನ್ನೂ ಅನೇಕ ಬಜರಂಗದಳ ಕಾರ್ಯಕರ್ತರು ಉಪಸ್ಥಿತಿ ಇದ್ದರು.