ಅ 08. ಸಿಂಧನೂರಿನ ಪ್ರವಾಸಿ ಮಂದಿರದಲ್ಲಿ ದಿನಾಂಕ 07.10.2023 ರಂದು ಸಿಂಧನೂರು ತಾಲೂಕ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹುಸೇನಪ್ಪ ಅಮರಾಪುರ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿಗೆ ಡಾ.ಬಸವರಾಜ ಪಿ ನಾಯಕ ಮತ್ತು ಈಶ್ವರ ಹಲಗಿ ಯವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರು ಡಾ. ಹುಸೇನಪ್ಪ ಅಮರಾಪುರ ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ಹಿರೇಬೇರ್ಗಿ ಉಪಾಧ್ಯಕ್ಷರಾಗಿ ಹೆಚ್.ಎಫ್. ಮಸ್ಕಿ ಮತ್ತು ಡಾ. ಅರುಣಕುಮಾರ ಬೇರಿಗಿ, ಸಹ ಕಾರ್ಯದರ್ಶಿಗಳು ದುರಗಪ್ಪ ಗುಡದೂರು ಮತ್ತು ವೀರೇಶ ನಾಯಕ ಕನ್ನಾರಿ ಪತ್ರಿಕಾ ಸಲಹೆಗಾರರಾಗಿ ದುರುಗೇಶ ಡಿಎಸ್ ಪಿ,ಜಯಪ್ಪ ಗೊರೇಬಾಳ ಹಾಗೂ ಪಂಪಾಪತಿ ಹೂವಿನಭಾವಿ ಖಜಾಂಚಿಯಾಗಿ ಶರಣಪ್ಪ ಹೊಸಳ್ಳಿ ಸಾಹಿತ್ಯಕ ಸಲಹೆಗಾರರು ಶಂಕರ ವಾಲೇಕರ್ ಮತ್ತು ಡಾ. ಶರೀಫ್ ಹಸಮಕಲ್ ನಿರ್ದೇಶಕರು ಮಂಜುನಾಥ ಗಾಂಧಿನಗರ ಮತ್ತು ಬಸವರಾಜ ಬಾದರ್ಲಿ ಪ್ರಕಾಶನ ಸಲಹೆಗಾರರಾಗಿ ಬಿ.ಕೊಟ್ರೇಶ್ ಮತ್ತು ತುಳಸಿದಾಸ ಬಿ.ಎಸ್ ಸಂಘಟನಾ ಸಂಚಾಲಕರು ಚಂದ್ರಶೇಖರ ವಲ್ಕಂದಿನ್ನಿ , ಆಂಜನೇಯ ರಾಮತ್ನಾಳ ಹಾಗೂ ಡಾ.ಮದಗಪ್ಪ ರೈತನನಗರಕ್ಯಾಂಪ್ ಗೌರವ ಸಲಹೆಗಾರರಾಗಿ ನರಸಿಂಹಪ್ಪ ಜನತಾಕಾಲೋನಿ,ನಾರಾಯಣಪ್ಪ ಮಾಡಸಿರವಾರ,ಡಿ.ಹೆಚ್.ಕಂಬಳಿ,ಹೆಚ್.ಎನ್.ಬಡಿಗೇರ್ ಹಾಗೂ ಚಂದ್ರಶೇಖರ ಗೊರೇಬಾಳ
ದಸಾಪ ತಾಲೂಕು ಯುವ ಘಟಕ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರು :ತಿಮ್ಮಪ್ಪ ಕಲಮಂಗಿ
ಕಾರ್ಯಾಧ್ಯಕ್ಷರಾಗಿ ನಾಗರಾಜ ಬೊಮ್ಮನಾಳ ಉಪಾಧ್ಯಕ್ಷರಾಗಿ ಬಸವರಾಜ ಚಿಗರಿ ಮತ್ತು ಹೊನ್ನಪ್ಪ ಬೆಳಗುರ್ಕಿ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ ಜಿ ಸಹ ಕಾರ್ಯದರ್ಶಿಗಳಾಗಿ ರಮೇಶ ಹಲಗಿ ಮತ್ತು ಸೂರ್ಯನಾರಾಯಣ. ರಾಥೋಡ್ ಖಜಾಂಚಿಗಳಾಗಿ : ಡಾ.ಮಲ್ಲಿಕಾರ್ಜುನ ಕಮತಗಿ ನಿರ್ದೇಶಕರಾಗಿ ನೂರಮಹಮ್ಮದ್ ಮತ್ತು ಕಾಳಿಂಗಪ್ಪ ಆಯನೂರುಪತ್ರಿಕಾ ಸಲಹೆಗಾರಾಗಿ ಬಿ.ವೆಂಕೋಬ ನಾಯಕ ಮತ್ತು ದುಗ್ಗಪ್ಪ ಮಲ್ಲಾಪುರ. ಸಾಹಿತ್ಯಕ ಸಲಹೆಗಾರಾಗಿ ಹೊಳೆಯಪ್ಪ ದಿದ್ದಿಗಿ ಮತ್ತು ತಾಯಪ್ಪ ತಿಡಿಗೋಳ ಗೌರವ ಸಲಹೆಗಾರಾಗಿ ಮಲ್ಲಯ್ಯ ಕಂದಾ ಸಾಲಗುಂದ.KAS ಪ್ರಕಾಶನ ಸಲಹೆಗಾರಾಗಿ ವೆಂಕಟೇಶ್ ಬುಕ್ಕನಟ್ಟಿ ಮತ್ತು ಅಯ್ಯಪ್ಪ ಹರೇಟನೂರು.ಕಾರ್ಯಕಾರಿ ಸಮಿತಿ ಸದಸ್ಯರು ನಿರುಪಾದಿ ಸಾಸಲಮರಿ,ಹನುಮಂತ ಕರ್ನಿ,ಪಾಮೇಶ ಭೇರಿಗಿ ಮತ್ತು ಕುಮಾರ್ ಚವ್ಹಾಣ್ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ತಕ್ಷಣದಿಂದಲೇ ದಲಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಳುವಳಿಯ ಭಾಗವಾಗಿ ಕಾರ್ಯಪ್ರವೃತ್ತರಾಗಬೇಕೆಂದು ದಲಿತ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಡಾ.ಹುಸೇನಪ್ಪ ಅಮರಾಪುರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.