ಆಗಸ್ಟ್ 26 ಮಸ್ಕಿ : ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ದಿನವನ್ನು ಆಚರಣೆ ಮಾಡುವುದರ ಮೂಲಕ ಅವರ ಭಾವಚಿತ್ರಕ್ಕೆ ಮಾನ್ಯ ತಹಶೀಲ್ದಾರರಾದ ಶ್ರೀ ಮಲ್ಲಪ್ಪ ಯರಗೋಳ ರವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ ಸುಂಕನೂರು,ಕರಿಬಸನಗೌಡ ಗುಡದೂರು,ಗ್ಯಾರಂಟಿ ಯೋಜನೆಯ ಜಿಲ್ಲಾ ಸದಸ್ಯರಾದ ಶೇಖರಪ್ಪ ಯಾದವ್ ತಿಮ್ಮಾಪೂರು,ಕೃಷ್ಣಾ ಡಿ.ಚಿಗರಿ,ಮಲ್ಲು ಯಾದವ್,ಹಾಗೂ ಯಾದವ್ ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.
ವರದಿ : ಹೆಚ್ ಕೆ ಬಡಿಗೇರ್