ರಾಯಚೂರು,ಮಾ.31,(ಕ.ವಾ):- ಭಾರತ ಚುನಾವಣೆ ಆಯೋಗ ಮತ್ತು ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರ ನಿರ್ದೇಶನದಂತೆ ತಾಲೂಕ ಚುನಾವಣೆ ಅಧಿಕಾರಿಗಳ ಕಾರ್ಯಾಲಯದಲ್ಲಿ 53-ರಾಯಚೂರು ಗ್ರಾಮೀಣ ಹಾಗೂ 54-ರಾಯಚೂರು ನಗರ…