ರಾಯಚೂರು,ಮೇ.06.2023-24ನೇ ಸಾಲಿನಲ್ಲಿ ರಾಯಚೂರು ಜಿಲ್ಲಾ ಬಾಲಭವನ ಸೊಸೈಟಿ ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರ ಪ್ರಯುಕ್ತ ಚಿತ್ರಕಲೆ, ಯೋಗ, ಮೆಹಂದಿ, ನೃತ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಮೇ.11…