ಮೇ 20. ಸಿಂಧನೂರು ತಾಲೂಕದ್ಯಾಂತ ಎಗ್ಗಿಲ್ಲದೆ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಯಾವೊಬ್ಬ ಪ್ರಾಮಾಣಿಕ ಅಧಿಕಾರಿ ,ರಾಜಕಾರಣಿ ,ಜನ ಪ್ರತಿನಿಧಿ ಇಲ್ಲದಿರುವುದು ವಿಷಾದನೀಯ…