ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಸಂಸದರು ಆಗಿರುವ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ 54ನೇ ಹುಟ್ಟು ಹಬ್ಬದ ಪ್ರಯುಕ್ತ ಸಿಂಧನೂರು ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ನನ್ನ ನೇತೃತ್ವದಲ್ಲಿ ಸಿಂಧನೂರು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಣ್ಣು, ಹಂಪಲು ಮತ್ತು ಹಾಲು ನೀಡುವುದರ ಮೂಲಕ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಸೋಮನಗೌಡ ಬಾದರ್ಲಿ ನಿರ್ದೇಶಕರು rdcc, ಶಿವಕುಮಾರ್ ಜವಳಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶರಣಯ್ಯ ಕೋಟೆ, ಹಬೀಬ್ ಖಾಜಿ, ಯುಸೂಫ್ ಯಾತ್ಮರಿ, ವೀರೇಶ್ ಉಪ್ಪಲದೊಡ್ಡಿ, ಸಂತೋಷ್ ಹುಡಾ, ಬಸವರಾಜ್ ಹರಪೂರ್, ರಫಿ, ಜಾವೀದ್, ಸುದೀಪ್, ಹಾಗೂ ಇತರರು ಉಪ್ಥಿತರಿದ್ದರು