ಸಿಂಧನೂರು ಜುಲೈ 15.ನಗರದಲ್ಲಿ ಪುಟ್ ಪಾತಿನಲ್ಲಿ ಸಣ್ಣ-ಪುಟ್ಟ ವ್ಯಾಪಾರ ಮಾಡಿ ತಮ್ಮ ಜೀವನವನ್ನು ನಡೆಸುತ್ತಿರುವ ಬೀದಿ ವ್ಯಾಪಾರಿಗಳ ಮೇಲೆ ನಗರಸಭೆಯವರು ಹಾಗೂ ಪೋಲಿಸ್ ದಬ್ಬಾಳಿಕೆಯನ್ನು ನಮ್ಮ ಸಂಘಟನೆ…