ರಾಯಚೂರು,ಜೂ.೨೨ ಮುನಿರಾಬಾದ್- ಮಹೆಬೂಬನಗರ ರೈಲು ಮಾರ್ಗ ಯೋಜನೆಯು ಅತ್ಯಂತ ಹಳೆಯದಾಗಿದ್ದುದರಿಂದ ಹಲವು ಬಾರಿ ಕೊಪ್ಪಳ ಸಂಸದರೊಂದಿಗೆ ಖುದ್ದಾಗಿ ಕೇಂದ್ರ ರೈಲ್ವೆ ಸಚಿವರಿಗೆ ಭೇಟಿ ನೀಡಿ ಸದರಿ ಕಾಮಗಾರಿಯನ್ನು…