https://youtu.be/BPvvAR4AN_s?si=kiMPwMdlgXuER-mA
https://youtu.be/Ep1h50cLyyg?si=Mh6rlPWthz8L5XkJ ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಇದು ನಿಜಾನಾ....? ಬೆಂಗಳೂರು. ಅಕ್ಟೋಬರ್ 05. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕಳ ಕುರಿತು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿ…
ರಾಯಚೂರು.ಅ.೦೨ ಸರ್ಕಾರದ ಮಹತ್ತರವಾದ ಯೋಜನೆಯಾದ ಆಯುಷ್ಮಾನ ಭವ ಕಾರ್ಯಕ್ರಮವು ಸೆ.೧೩ರಂದು ರಾಷ್ಟçಪತಿಗಳಿಂದ ಉದ್ಘಾಟಿಸಲಾಯಿತು. ಮತ್ತು ರಾಯಚೂರು ಜಿಲ್ಲೆಯಲ್ಲಿ ಸೆ.೧೭ರಂದು ಅನುಷ್ಠನಗೊಂಡಿತು. ಆಯುಷ್ಮಾನ್ ಭವ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರ ಆರೋಗ್ಯದ…
ಸಿಂಧನೂರು-25 ಕಾ.ನಿ.ಪ.ಧ್ವನಿ ರಾಯಚೂರು ಹಾಗೂ ತಾಲೂಕ ಘಟಕ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಪದಾಧಿಕಾರಿಗಳ ಪದಗ್ರಹಣ. ಹಾಗೂ ವಿಶ್ವ ಪತ್ರಿಕ ದಿನಾಚರಣೆ ಮತ್ತು…
ಆಂಧ್ರಪ್ರದೇಶ ನಂದ್ಯಾಲ ಸೆ.9ರ ಮಾಜಿ ಮುಖ್ಯಮಂತ್ರಿ, ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸೆ.9ರ ಶನಿವಾರ ಆಂಧ್ರಪ್ರದೇಶದ ನಂದ್ಯಾಲದಲ್ಲಿ ಬೆಳಗಿನಜಾವ ಸಿಐಡಿ (Crime Investigation Department)…
ಕೊಪ್ಪಳ ಆಗಸ್ಟ್ .ಐಎಎಸ್ ಅಧಿಕಾರಿ ನಲಿನ್ ಅತುಲ್ ಅವರು ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆಗಸ್ಟ್ 18ರಂದು ಅಧಿಕಾರ ಸ್ವೀಕರಿಸಿದರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ…
ಸಿಂಧನೂರ ಜೂನ್ 30.ವನಸಿರಿ ಫೌಂಡೇಶನ್ ಸುಮಾರು 9ವರ್ಷಗಳಿಂದ ತನ್ನ ಸಣ್ಣದಾದ ಹೆಜ್ಜೆಗಳನ್ನು ಇಡುತ್ತಾ ಪರಿಸರ ರಕ್ಷಣೆ, ಸಸಿಗಳನ್ನು ನೆಡುವುದು,ಶಾಲಾ ಮಕ್ಕಳಿಗೆ ಪರಿಸರ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು,ಗಿಡಮರಗಳನ್ನು ರಕ್ಷಣೆ…
ಬೆಂಗಳೂರು ಜೂನ್ 29. ರಾಜ್ಯದಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ತಲಾ ಹತ್ತು ಕೆಜಿ ಅಕ್ಕಿ ವಿತರಿಸುವ ಯೋಜನೆಯ…