ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ ಮೂರನೇ ವಾರ್ಡಿನಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಘೋಷಣೆ ಮಾಡಿದ್ದು,ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ರೀತಿಯ ಶುಭಾಶಯ ಕೋರುವ ಮತ್ತು ಪ್ರಚಾರ ಮಾಡುವ ರಾಜಕೀಯ ಪಕ್ಷದ ಯಾವುದೇ ಬ್ಯಾನರ್ ಇರಬಾರದು ಎಂಬುದು ನಿಯಮ ಇದ್ದರು

ಪುರಸಭೆ ಆಡಳಿತವು ತಮ್ಮ ಬೇಜವಾಬ್ದಾರಿತನದಿಂದ ಕನಕ ವೃತ್ತದ ಬಳಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ರವರ ಹುಟ್ಟು ಹಬ್ಬದ ಶುಭಾಶಯ ಕೋರಿದ ಬ್ಯಾನರ್ ಒಂದು ಜಗಮಗಸುತ್ತಿದ್ದು ಕಣ್ಣಿದ್ದೂ ಕುರುಡಾದ ಪುರಸಭೆ ಆಡಳಿತ.ಇನ್ನಾದರೂ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.
ವರದಿ : ಎಚ್. ಕೆ. ಬಡಿಗೇರ್
https://youtu.be/9rVsqrsoYbE?si=Lq685rRcyq1gt97T
ಇಂದಿರಾ ಹೋಟೆಲ್ ಮುಂಭಾಗದ ಅಂಗಡಿ-ಮುಗ್ಗಟ್ಟು ತೆರವುಗೊಳಿಸಲು ತಾ.ಪಂ. ಆದೇಶ - ಜನರ ಆಕ್ರೋಶ













