ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

"ಸೋಲು ಗೆಲುವಿನ ಮೆಟ್ಟಿಲು; ಶಂಕರ್ ವಾಲಿಕಾರ್".

Advertisement
ಸಿಂಧನೂರು ಅ 13. ಶ್ರೀ ಆದಿತ್ಯ ಪ.ಪೂ ಕಾಲೇಜ್ ನಲ್ಲಿ ಕದಂಬ ಕೆಎಎಸ್ ಅಕಾಡೆಮಿಯ 4&5 ನೇ ಬ್ಯಾಚ್ ನ ಸಮರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮಲದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಂಕರ್ ವಾಲಿಕಾರ್ ಅಭಿಮತ, ಸ್ಪರ್ಧಾರ್ಥಿಗಳು ಉದ್ಯೋಗ ಪಡೆಯಲು ನೂರು ಬಾರಿ ಪ್ರಯತ್ನ ಮಾಡಬೇಕು ಸತತ ಪ್ರಯತ್ನದಿಂದ ಗುರಿ ಮುಟ್ಟಬಹುದು.



 

ಸೋಲುಗಳು ಜೀವನದಲ್ಲಿ ಅಂತ್ಯವಲ್ಲ ಅದು ಬದುಕಿನ ಹೊಸ ದಾರಿಯ ದಿಕ್ಕನ್ನು ಸೃಷ್ಟಿತ್ತದೆ. ಜೀವನದಲ್ಲಿ ಗೆದ್ದವರು ಮೊದಲು ಸೋಲು ಕಂಡವರು ಆದ್ದರಿಂದ ಸೋಲುಗಳಿಂದ ಹತಾಶರಾಗದೆ ಸೋಲು ಗೆಲುವಿಗೆ ಸೋಪಾನವಾಗಲಿ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿವರಿಸಿದರು. ಈ ಕಾರ್ಯಕ್ರಮವನ್ನು ಶ್ರೀ ಆದಿತ್ಯ ಕಾಲೇಜ್ ನ ಪ್ರಾಚಾರ್ಯರಾದ ಜಡಿಸ್ವಾಮಿ ಗುಡುದೂರು ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕದಂಬ ಅಕಾಡೆಮಿಯ ಟೆಸ್ಟ್ ಸರಣಿ -10 ರಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ್ ಕುಮಾರ್ 2000 ರೂ ನಗದು ಬಹುಮಾನ ಮತ್ತು ದ್ವೀತಿಯಾ ಸ್ಥಾನ ಪಡೆದ ಕುಮಾರಿ ಐಶ್ವರ್ಯ ಅವರಿಗೆ 1000ರೂ ನಗದು ಬಹುಮಾನವನ್ನು ಕದಂಬ ಅಕಾಡೆಮಿಯ ನಿರ್ದೇಶಕರಾದ ಶರಣಕುಮಾರ ಹಲಗಿ ಅವರು ಅಕಾಡೆಮಿಯ ಪರವಾಗಿ ವಿತರಿಸಿದರು. ಕಾರ್ಯಕ್ರಮದಲ್ಲಿ ರಮೇಶ ಹಲಗಿ ಪ್ರಾಸ್ತಾವಿಕ ಮಾತುಗಳಾಡಿದವರು. ಕುಮಾರಿ ಬಸಮ್ಮ ನಿರೂಪಿಸಿದರು ಕುಮಾರಿ ವಿಜಯಲಕ್ಷ್ಮಿ ಸ್ವಾಗತಿಸಿದರು ಶ್ರೀಮತಿ ಗೌರಿ ವಾಲಿಕಾರ ತಾಯಪ್ಪ ತಿಡಿಗೋಳ ಹಾಗೂ ಕದಂಬ ಅಕಾಡೆಮಿಯ ಎಲ್ಲಾ ಸ್ಪರ್ಧಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ