
ಇಂದು ಕೂಡ ಅದೇ ರೀತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಕಲಿ ಪಟ್ಟಿ ಹರಿದಾಡುತ್ತಿದೆ ಗಂಡ ಹೆಂಡತಿ ಜಗಳದಲ್ಲಿ ಮಗು ಬಡವಾಯಿತು ಎನ್ನುವ ಹಾಗೆ ಅಭ್ಯರ್ಥಿಗಳ ನಕಲಿ ಪಟ್ಟಿ ಹರಿದಾಡುತ್ತಿರುವುದನ್ನು ಕಂಡ ಕಾರ್ಯಕರ್ತರು ಅಸಲಿ ಪಟ್ಟಿ ಬಿಟ್ಟರೂ ಕೂಡ ನಕಲಿ ಎನ್ನುವಂತಹ ಆತಂಕದ ವಾತಾವರಣ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದೆ.













