ಸಿಂಧನೂರು ಮೇ 3. ನಗರದ ನೋಬೆಲ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದವರಿಂದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಘೋಷಣೆ ಕೂಗುತ್ತಾ ಹಲಗೆ ಹೊಡೆಯುವ ಮುಖಾಂತರ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
https://youtu.be/ErPIrg3VHMQ
Get latest news updates delivered straight to your WhatsApp.