ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಶಾಂತಿಯುತವಾಗಿ ಜರುಗಿದ ರಾಯಚೂರು ಲೋಕಸಭಾ ಕ್ಷೇತ್ರದ ಮತದಾನ: ಅಂದಾಜು ಶೇ.೬೨.೦೦ ರಷ್ಟು ಮತದಾನ

Advertisement
ರಾಯಚೂರು,ಮೇ.೦೭(ಕ.ವಾ):- ೬-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.೭ರಂದು ರಾಯಚೂರು ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಜರುಗಿತು. ಜಿಲ್ಲೆಯ ೫ ಹಾಗೂ ಯಾದಗಿರಿ ಜಿಲ್ಲೆಯ ೩ ಕ್ಷೇತ್ರಗಳ ಒಟ್ಟು ೨೨೦೩ ಮತಗಟ್ಟೆಗಳು ಮೇ.೭ ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಂದಾಜು ಶೇ.೬೨.೦೦ ರಷ್ಟು ಮತದಾನವಾಗಿದೆ.

https://youtu.be/XeYOJ16c3Vs?si=IKAIEEPaPjn49sfo

ಬೆಳಿಗ್ಗೆ ೭:೦೦ ಗಂಟೆಯಿAದ ಆರಂಭಗೊAಡ ಮತದಾನವು ಬೆಳಿಗ್ಗೆ ೯:೦೦ ಗಂಟೆಯ ವೇಳೆಗೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.೮.೮೩ ರಷ್ಟು ಮತದಾನವಾಗಿದೆ. ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೯.೨೫, ರಾಯಚೂರು ನಗರ ಪ್ರದೇಶದಲ್ಲಿ ಶೇ.೯.೬೩, ಮಾನವಿಯಲ್ಲಿ ಶೇ.೭.೭೨, ದೇವದುರ್ಗ ಶೇ.೬.೬೮, ಲಿಂಗಸುಗೂರು ೭.೦೬, ಶೋರಾಪುರ ಶೇ.೯.೬೪, ಶಹಾಪುರ ಶೇ.೮.೮೪ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೭.೩೦ರಷ್ಟು ಶೇಖಡವಾರು ಮತದಾನವಾಗಿದೆ.



ಬೆಳಿಗ್ಗೆ ೧೧:೦೦ರ ಹೊತ್ತಿಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೨೪.೮೧, ರಾಯಚೂರು ನಗರ ಪ್ರದೇಶದಲ್ಲಿ ಶೇ.೨೦.೧೮, ಮಾನವಿಯಲ್ಲಿ ಶೇ.೨೨.೪೧, ದೇವದುರ್ಗ ಶೇ.೨೧.೫೬, ಲಿಂಗಸುಗೂರು ಶೇ.೨೦.೫೧, ಶೋರಾಪುರ ಶೇ.೨೪.೩೫, ಶಹಾಪುರ ಶೇ.೨೨.೦೨ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೨೦.೪೧ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೨೧.೫೬ ರಷ್ಟು ಮತದಾನವಾಗಿದೆ.

ಮದ್ಯಾಹ್ನ ೧:೦೦ ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೪೩.೧೭, ರಾಯಚೂರು ನಗರ ಪ್ರದೇಶದಲ್ಲಿ ಶೇ.೩೧.೨೩, ಮಾನವಿಯಲ್ಲಿ ಶೇ.೩೯.೫೩, ದೇವದುರ್ಗ ಶೇ.೩೮.೭೪, ಲಿಂಗಸುಗೂರು ಶೇ.೩೬.೮೩, ಶೋರಾಪುರ ಶೇ.೪೦.೪೧, ಶಹಾಪುರ ಶೇ.೩೮.೧೬ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೩೬.೭೩ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೩೫.೩೩ ರಷ್ಟು ಮತದಾನವಾಗಿದೆ.

ಮದ್ಯಾಹ್ನ ೩:೦೦ ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೫೪.೨೨, ರಾಯಚೂರು ನಗರ ಪ್ರದೇಶದಲ್ಲಿ ಶೇ.೪೨.೯, ಮಾನವಿಯಲ್ಲಿ ಶೇ.೪೯.೨೭, ದೇವದುರ್ಗ ಶೇ.೪೮.೪೬, ಲಿಂಗಸುಗೂರು ಶೇ.೪೭.೫೫, ಶೋರಾಪುರ ಶೇ.೫೩.೮೩, ಶಹಾಪುರ ಶೇ.೪೮.೭೧ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೪೬.೯೮ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೪೭.೭೦ ರಷ್ಟು ಮತದಾನವಾಗಿದೆ.



ಸಂಜೆ ೫:೦೦ ಗಂಟೆ ವೇಳೆಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೬೫.೨೧, ರಾಯಚೂರು ನಗರ ಪ್ರದೇಶದಲ್ಲಿ ಶೇ.೫೪.೫೩, ಮಾನವಿಯಲ್ಲಿ ಶೇ.೫೮.೨೮, ದೇವದುರ್ಗ ಶೇ.೫೮.೩೮, ಲಿಂಗಸುಗೂರು ಶೇ.೫೭.೯೮, ಶೋರಾಪುರ ಶೇ.೬೬.೭೨, ಶಹಾಪುರ ಶೇ.೫೭.೬೮ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೫೬.೩೧ರಷ್ಟು ಶೇಖಡವಾರು ಮತದಾನವಾಗಿ, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೫೮.೯ ರಷ್ಟು ಮತದಾನವಾಗಿದೆ.

ಮತದಾನ ಮುಕ್ತಾಯವಾದ ವೇಳೆಗೆ ಅಂದಾಜು ಶೇ.೬೨.೦೦ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.೬೭.೭೧, ರಾಯಚೂರು ನಗರ ಪ್ರದೇಶದಲ್ಲಿ ಶೇ.೫೭.೩೭, ಮಾನವಿಯಲ್ಲಿ ಶೇ.೬೧.೩೧, ದೇವದುರ್ಗ ಶೇ.೬೦.೪೪, ಲಿಂಗಸುಗೂರು ಶೇ.೫೯.೯, ಶೋರಾಪುರ ಶೇ.೬೯.೬೧, ಶಹಾಪುರ ಶೇ.೬೦.೧೩ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.೫೮.೭೯ರಷ್ಟು ಶೇಖಡವಾರು ಮತದಾನವಾಗಿ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ