ನಿಮಗೆ ಗೊತ್ತಾದ್ರೆ ಹೇಳಿ
ಸಿಂಧನೂರು ಸೇ.20. ವೀಕ್ಷಕರೇ ಸಿಂಧನೂರಿನ ಗ್ರಾಮೀಣ ಪ್ರತಿಭೆಗಳಿಂದ ನಿರ್ಮಾಣಗೊಂಡ ಗೊತ್ತಾದ್ರೆ ಹೇಳಿ ಎಂಬ ಸಸ್ಪೆನ್ಸ್, ಹಾರರ್ ಚಿತ್ರವು ಸೆಪ್ಟೆಂಬರ್ 21 ಸಂಜೆ 7:15 ಕ್ಕೆ ಶ್ರೀ ರಾಘವೇಂದ್ರ ಪ್ರೊಡಕ್ಷನ್ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಪತ್ರಿಕೆಗೆ ಹೇಳಿಕೆಗೆ ನೀಡಿದ ಚಿತ್ರತಂಡದವರು "ತಪ್ಪದೇ ನಾಳೆ ಸಂಜೆ 7:15ಕ್ಕೆ ನಮ್ಮ ಕಿರುಚಿತ್ರವನ್ನು ರಾಘವೇಂದ್ರ ಪ್ರೊಡಕ್ಷನ್ ಯ್ಯೂಟ್ಯೂಬ್ ಚಾನೆಲ್ ನಲ್ಲಿ ನೋಡಿ ನಮ್ಮಂತಹ ಹಳ್ಳಿ ಹುಡುಗರನ್ನು ಪ್ರೋತ್ಸಾಹಿಸಬೆಕೆಂದು ನಾವು ಮಾಧ್ಯಮಗಳ ಮೂಲಕ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ
[video width="1280" height="720" mp4="https://badavarabarkolu.com/wp-content/uploads/2023/09/VID-20230920-WA0031.mp4"][/video]
ಈ ಕಿರುಚಿತ್ರದ ನಿರ್ಮಾಪಕರು:- ಅನಿಲ್ ಕುಮಾರ್ ಛಾಯಾಗ್ರಹಣ ಮತ್ತು ಸಂಕಲನ:- ದೇವು ಗೌಡ ಸಂಭಾಷಣೆ:- ಆರ್ಯ ಮರಿ ಧ್ವನಿ ಸಂಕಲನ:- ರಾಮ್ ಡ್ಯಾನ್ಸರ್ ನಿರ್ದೇಶನ:- ಚಿನ್ನಿಗೌಡ ಎಂದು ತಿಳಿಸಿದ್ದಾರೆ.









