ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ನಿಮ್ಮ ನಿಮ್ಮ ಕ್ಷೇತ್ರಗಳ ನೇರ ಫಲಿತಾಂಶವನ್ನು ವೀಕ್ಷಿಸಿ

Advertisement
ಮೇ.13 ರಾಜ್ಯದಲ್ಲಿ ಮೇ 10 ರಂದು ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಕ್ಷಣ ಕ್ಷಣದ ಫಲಿತಾಂಶವನ್ನು ನೋಡಲು ರಿಫ್ರೆಶ್ ಮಾಡಿ ನೋಡಿ

  • ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಗೆ 30,000 ಮತಗಳಿಂದ ಮುನ್ನಡೆ

  • ಗೆಲುವಿನತ್ತ ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ 24,000 ಮತಗಳಿಂದ ಮುನ್ನಡೆ


 

  • ಧ್ರುವನಾರಾಯಣ್ ಅವರ ಪುತ್ರನ ಮೇಲೆ ಅನುಕಂಪದ ಅಲೆ 18 ಸಾವಿರ ಮತಗಳಿಂದ ಮುನ್ನಡೆ ಸಾಗಿದ ದರ್ಶನ್ ಧ್ರುವನಾರಾಯಣ


 

  • ಸೋಲಿನ ಹಾದಿಯತ್ತ ಮಾಜಿ ಸಚಿವ 22729 ಮತಗಳಿಂದ ಬಾರೆ ಹಿನ್ನಡೆಯಾದ ಶ್ರೀರಾಮುಲು

  • 17000 ಮತಗಳಿಂದ ರಘುಮೂರ್ತಿ ಬಾರೆ ಮುನ್ನಡೆ ಗೆಲುವಿನತ್ತ ಸಾಗಿದ ರಘುಮೂರ್ತಿ

  •  ಗಾಲಿ ಜನಾರ್ದನ್ ರೆಡ್ಡಿಗೆ ಬಾರಿ ಮುನ್ನಡೆ

  • ಲಕ್ಷ್ಮಣ ಸೌದಿಗೆ 20086 ಮತಗಳಿಂದ ---- ಮುನ್ನಡೆ 



  • ಬಿಸಿ ಪಾಟೀಲ್ ಗೆ ಬಾರಿ ಹಿನ್ನಡೆ

  • ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಭಾರಿ ಮುನ್ನಡೆ


ನಿಖಿಲ್ ಕುಮಾರಸ್ವಾಮಿ ಗೆ ಬಾರಿ ಹಿನ್ನಡೆ

ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು ಮತ್ತು ಕಂಪ್ಲಿಯಲ್ಲಿ ಸುರೇಶ್ ಬಾಬುಗೆ ಸತತ ಹಿನ್ನಡೆ ಸೋಲಿನ ಭೀತಿಯಲ್ಲಿ ಅಳಿಯ ಮಾವ

26, 854 ಮತಗಳಿಂದ ಟ್ರಬಲ್ ಶೂಟರ್ ಮುನ್ನಡೆ

ಚಾಮರಾಜಪೇಟೆಯ ಜಮೀರ್ ಅಹಮದ್ ಖಾನ್ ಗೆಲುವು ಚುನಾವಣೆಯ ಅಧಿಕಾರಿಗಳ ಘೋಷಣೆಯ ಒಂದೇ ಬಾಕಿ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹುಬ್ಬಳ್ಳಿ ಧಾರವಾಡ ಅಭ್ಯರ್ಥಿ ಜಗದೀಶ್ ಶೆಟ್ಟರ್ಗೆ 7000 ಸಾವಿರ ಮತಗಳಿಂದ ಹಿನ್ನಡೆ 

 

ರಾಜ್ಯದಲ್ಲಿ ಒಟ್ಟು 112 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ ಬಿಜೆಪಿಗೆ 78 ಕ್ಷೇತ್ರಗಳಲ್ಲಿ ಮುನ್ನಡೆ

 

ಮಾನ್ವಿ ಕಾಂಗ್ರೆಸ್ -----ಮುನ್ನಡೆ

ಮಸ್ಕಿ ಕಾಂಗ್ರೆಸ್ ------ಮುನ್ನಡೆ

ದೇವದುರ್ಗ ಜೆಡಿಎಸ್ ------ಮುನ್ನಡೆ

ಸಿಂಧನೂರು ಕಾಂಗ್ರೆಸ್ ------ಮುನ್ನಡೆ

ಲಿಂಗಸುಗೂರು ಬಿಜೆಪಿ --------ಮುನ್ನಡೆ

ಬಳ್ಳಾರಿಯ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಭಾರಿ ಮುನ್ನಡೆ

 

 

ಗಂಗಾವತಿ ಗಾಲಿ ಜನಾರ್ಧನ್ ರೆಡ್ಡಿ ----ಮುನ್ನಡೆ

ಕನಕಗಿರಿ ಕಾಂಗ್ರೆಸ್ -----ಮುನ್ನಡೆ

ಕುಷ್ಟಗಿ ಬಿಜೆಪಿ -----ಮುನ್ನಡೆ

ಕೊಪ್ಪಳ ಜೆಡಿಎಸ್------ ಮುನ್ನಡೆ

ಯಲಬುರ್ಗಾ ಕಾಂಗ್ರೆಸ್ ------ಮುನ್ನಡೆ

 

 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್