ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Advertisement
ರಾಯಚೂರು.ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ 1 ಅಂಗನವಾಡಿ ಹಾಗೂ 18 ಅಂಗನವಾಡಿ ಸಹಾಯಕಿ ಯರ ಹುದ್ದೆಗಳಿಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಮಹಿಳೆಯ ಅಭ್ಯರ್ಥಿಗಳನ್ನು ಗುರುತಿಸಲು ಆಪ್ ಲೈನ್ (ಭೌತಿಕ ವಾಗಿ) ಮುಖಾಂತರ ಅರ್ಜಿ ಗಳನ್ನು ಕರೆಯಲಾಗಿದೆ ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ನಿಗದಿ ಪಡಿಸಿದ ದಿನಾಂಕ ದೊಳಗೆ ಕಛೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತುರ್ವಿಹಾಳ ವಲಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಗ್ರಾ.ಪ.ಪರಾಪುರ ,2 ಸಹಾಯಕಿ ಇತರೆ.ತಿಡಿಗೊಳ ಗ್ರಾ.ಪ. ಗುಡದಮ್ಮ ಕ್ಯಾಂಪ (ಕುರಕುಂದ) ಸಹಾಯಕಿ ಪ.ಜಾತಿ, ಬಳಗಾನೂರು ಪಟ್ಟಣ ಪ೦ಚಾಯಿತಿ ವಾರ್ಡ 7 ಬಳಗಾನೂರು ಕ್ರಾಸ, 2 ಸಹಾಯಕಿ ಇತರೆ ( ಕುರಕುಂದ) ಕಾರ್ಯಕರ್ತೆ ಮೀಸಲಾತಿ ಪ.ಜಾತಿ ತಾಲ್ಲೂಕಿನ ಗುಂಜಳ್ಳಿ ಗ್ರಾ.ಪ.ಕೆ.ಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಮೀಸಲಾತಿ ಪ.ಜಾತಿ, ಉಮಲೂಟಿ ಗ್ರಾ.ಪ ಮುಳ್ಳೂರು ಯು ಕಾರ್ಯಕರ್ತೆ ಮೀಸಲಾತಿ ಪ.ಜಾತಿ, ಬುಕ್ಕನ ಹಟ್ಟಿ, 2 ಕಾರ್ಯಕರ್ತೆ ಮೀಸಲಾತಿ ಇತರೆ ಕರಡಚಿಲುಮೆ, 2 ಕಾರ್ಯಕರ್ತೆ ಮೀಸಲಾತಿ ಪ.ಪಂಗಡ, ಗುಂಡಾ ಗ್ರಾ.ಪ.ಗಂಟೀರಹಟ್ಟಿ ಕಾರ್ಯಕರ್ತೆ ಮೀಸಲಾತಿ ಇತರೆ ಮಂಗಮನಹಟ್ಟಿ ಕಾರ್ಯಕರ್ತೆ ಮೀಸಲಾತಿ ಇತರೆ. ತಿಡಿಗೊಳ ಗ್ರಾ.ಪ. ಗುಡದಮ್ಮಕ್ಯಾಂಪ



ನಗರಸಭೆ ವಾರ್ಡ ನಂ.14. 3 ಮೈಲ್ ಕ್ಯಾಂಪ,2 ಸಹಾಯಕಿ ಇತರೆ. ಗುಂಜಳ್ಳಿ ಗ್ರಾ.ಪ. ಕೆ.ಹೊಸಳ್ಳಿ,4 ಸಹಾಯಕಿ ಪ.ಜಾತಿ, ತುರ್ವಿಹಾಳ ಪಟ್ಟಣ ಪಂಚಾಯಿತಿ ವಾರ್ಡ 10 ಮತ್ತು 11 ತುರ್ವಿಹಾಳ, 13 ಸಹಾಯಕಿ ಪ.ಪಂಗಡ, ವಾರ್ಡ 1 ತುರ್ವಿಹಾಳ 14 ಸಹಾಯಕಿ ಮೀಸ ಲಾತಿ ಇತರೆ. ಉಮಲೂಟಿ ಗ್ರಾ.ಪ. ಮುಳ್ಳೂರು ಯು, ಸಹಾಯಕಿ ಪ.ಜಾತಿ, ಗುಂಡಾ ಗ್ರಾ.ಪ.ಗಂಟೀರ ಹಟ್ಟಿ ಸಹಾಯಕಿ ಇತರೆ.



ಗುಂಡಾ ಗ್ರಾ.ಪ. ಮಂಗಮನ ಹಟ್ಟಿ ಸಹಾಯಕಿ ಇತರೆ, ಕಲಂಗಿ ಗ್ರಾ.ಪ. ಚಿಕ್ಕ ಬೇರಿಗಿ, 2 ಸಹಾಯಕಿ ಇತರೆ, ಗುಂಡಾ ಗ್ರಾ.ಪ.ಭೋಗಾ ಪುರ, 2 ಸಹಾಯಕಿ, ಪ.ಪಂಗಡ. ಬೂತಲದಿನ್ನಿ ಗ್ರಾ.ಪ.ಬೂತಲದಿನ್ನಿ,3 ಸಹಾಯಕಿ ಇತರೆ, ತುರ್ವಿಹಾಳ ಪಟ್ಟಣ ಪಂಚಾಯಿತಿ ವಾರ್ಡ 14 ಶ್ರೀ ನಿವಾಸ ಕ್ಯಾಂಪ ಸಹಾಯಕಿ ಇತರೆ.



ಕಲಂಗಿ ಗ್ರಾ.ಪ.ಯ ಚಿಕ್ಕ ಬೇರಿಗಿ 3 ಸಹಾಯಕಿ ಇತರೆ. ಉಮಲೂಟೆ ಗ್ರಾ.ಪ. ಕರಡಚಿಲುಮೆ 2 ಸಹಾಯಕಿ ಪ.ಜಾತಿ, ಉದ್ಘಾಳ ಯು.ಗ್ರಾ.ಪ. ಉದ್ಘಾಳ, ಸಹಾಯಕಿ ಪ.ಜಾತಿ, ಗುಡದೂರು 3 ಭರ್ತಿ ಮಾಡಿದ ಅರ್ಜಿಯನ್ನು 21,3,2023 ರಿಂದ 20,4,2023 ರ ಸಂಜೆ 5,30 ಗಂಟೆ ಯೊಳಗೆ ಕಛೇರಿ ಯಲ್ಲಿ ಇರಿಸಿದ ಟೆಂಡರ ಪೆಟ್ಟಿಗೆಯಲ್ಲಿ ಹಾಕಬೇಕು ಅಥವಾ ನೊಂದಾಯಿತ ಅ೦ಚೆಯ ಮೂಲಕ ತಲುಪಿಸ ಬಹುದು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ನಗರದ ಫಿಡ್ಲಬ್ಯೂಡಿ ಕ್ಯಾಂಪನಲ್ಲಿರುವ ಕಛೇರಿಯ ಸಮಯದಲ್ಲಿ ಬಂದು ಮಾಹಿತಿ ಪಡೆದುಕೊಳ್ಳಬಹುದು ಎಂದು ಸಿಡಿಪಿಒ ಅಶೋಕ ತಿಳಿಸಿದರು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್