ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಆರೋಗ್ಯ, ಜೀವನ ಶೈಲಿ ಕಟ್ಟಿಕೊಳ್ಳುವ ಕೆಲಸ ವಿ ಸ್ಟಾರ್ ಪ್ಲಸ್ ನಿಂದಾಗಿದೆ - ರಮೇಶ

Advertisement
ಸಿಂಧನೂರು ಏ.12 ವಿ.ಸ್ಟಾರ್ ಪ್ಲಸ್ ಸಂಸ್ಥೆಯಿಂದ ಜನರಿಗೆ ಆರೋಗ್ಯ ,ಬದುಕು ಸಾಗಿಸಲು ಉದ್ಯೋಗ ಸೃಷ್ಟಿಸುವ ಕೆಲಸಕ್ಕೆ ವಿ .ಸ್ಟಾರ್ ಪ್ಲಸ್ ಸಂಸ್ಥೆ ಸಂಸ್ಥಾಪಕರಾದ ಅಪ್ಸರ್ ಹಿಂದೂಸ್ಥಾನಿ ಮುಂದಾಗಿದ್ದಾರೆಂದು ಸಮಾಜ ಸೇವಕ ಹಾಗೂ ವಿ ಸ್ಟಾರ್ ಪ್ಲಸ್ ಸಂಸ್ಥೆಯ ಉದ್ಯೋಗಿ ರಮೇಶ ಕುನ್ನಟಗಿ ಹೇಳಿದರು.

https://youtu.be/A83Dm5v1p1g?si=oO55lTu_Hp6RZSBu

ಡಾ.ಅಪ್ಸರ್ ಹಿಂದೂಸ್ಥಾನಿ ವಿಶ್ವಕ್ಕೆ ಆರೋಗ್ಯ ,ಜೀವನ ಶೈಲಿ ಕೊಡುತ್ತಿದ್ದು ,ಸಿಂಧನೂರು ತಾಲೂಕಿನಲ್ಲಿ ಲಕ್ಷಾನುಗಟ್ಟಲೇ ಉದ್ಯೋಗ ಸೃಷ್ಟಿಸಿದ್ದಾರೆ ಅದರಲ್ಲಿ ನಾನು ಒಬ್ಬ .ಅದಲ್ಲದೇ ಅನೇಕ ದೊಡ್ಡ ದೊಡ್ಡ ಸಂಸ್ಥೆಗಳಿಂದ ಹಾಗೂ ಟಿ.ವಿ ಚಾನೆಲ್ ಮಾದ್ಯಮಗಳಿಂದ ಪ್ರಶಸ್ತಿ ಗಳು ನಮ್ಮ ಸಂಸ್ಥೆಯ ಪಾಲಾಗಿವೆ.ಆ ಕಾರಣಕ್ಕಾಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ನಮ್ಮ ಸಿಂಧನೂರಿನಲ್ಲಿ ಅತಿಯಾದ ಉರಿ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಂಡು ಪ್ರಾಣಿ ಪಕ್ಷಿ ಗಳಿಗೆ ಜೀವ ಉಳಿಸಲು 'ಮಣ್ಣಿನ‌ ಮಡಿಕೆಗಳನ್ನು ನಗರದಲ್ಲಿ ಗಿಡ ಮರಗಳಿಗೆ ಕಟ್ಟಲಾಗಿದೆ.

https://youtu.be/BPvvAR4AN_s?si=IExlMFQgPZ5p5Lzl

ಹಾಗೂ ಸಸಿಗಳ ವಿತರಣೆ ಮಾಡಿ‌ ಸಸಿಗಳನ್ನು ಶ್ರೀ ಗಳಿಂದ ನೆಡಲಾಯಿತು. ನಗರದ ಪಿಡಬ್ಲೂಡಿ ಕ್ಯಾಂಪ್ ಅಮರ ಶ್ರೀ ಆಲದ‌‌ ಮರದ ಬಳಿ ವಿ ಸ್ಟಾರ್ ಪ್ಲಸ್ ಸಂಸ್ಥೆ ಸಂಸ್ಥಾಪಕರಾದ ಅಪ್ಸರ್ ಹಿಂದೂಸ್ಥಾನಿ ಅವರ ಹುಟ್ಟು ಹಬ್ಬವನ್ನು ಆಚರಣೆ‌ ಮಾಡಲಾಯಿತು. ಕರಿಬಸವ ನಗರದ ಶ್ರೀ ಸೋಮನಾಥ ಶಿವಾಚಾರ್ಯ ರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟು ಮಾತನಾಡಿ ಧರ್ಮಕ್ಕಾಗಿ ಬದುಕುವವರು ಒಂದು ರೀತಿಯಾದರೆ ,ನಾನು‌ ಬದುಕಿ ,ನನ್ನ ಜೊತೆ ಲಕ್ಷಾಂತರ ಯುವಕರು ಬೆಳೆದು ಬದುಕು ಕಟ್ಟಿ ಕೊಳ್ಳಬೇಕು ಎಂದು ವಿ ಸ್ಟಾರ್ ಪ್ಲಾಸ್ ಸಂಸ್ಥೆ ಕಟ್ಟಿದ ಅಪ್ಸರ್ ಹಿಂದೂಸ್ಥಾನಿ ಅವರ ಕಾರ್ಯ ಶ್ಲಾಘನೀಯ ಅವರು ಮನಸ್ಸು ಮಾಡಿದರೆ ಯಾವುದಾದರೂ ಕೈಗಾರಿಕೆ ವಲಯದಲ್ಲಿ ಹೋಗಬಹುದಾಗಿತ್ತು ಆದರೆ ಆಯುರ್ವೇದ ಔಷಧಿ ಯನ್ನು ಜಗತ್ತಿನಾದ್ಯಂತ ತಲುಪಿಸುವ ಕೆಲಸ ಇವರಿಂದಾಗುತ್ತಿದೆ .ಆರೋಗ್ಯದ ಜೊತೆ ಉದ್ಯೋಗದ ಸೃಷ್ಟಿಗೆ ಕಾರಣಿಕರ್ತರಾಗಿದ್ದಾರೆಂದು ಆಶಿರ್ವಚನ ನೀಡಿದರು.ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಡುವುದರ ಜೊತೆಗೆ ಪ್ರಾಣಿ - ಪಕ್ಷಿಗಳಿಗೆ ನೀರುಣಿಸುವ ಸಮಾಜ ‌ಮುಖಿ‌ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಮಾದರಿ ಹಾಗೂ ಅರ್ಥಗರ್ಭಿತ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪುರ ಹೇಳಿದರು.



ಇದೇ ಸಂದರ್ಭದಲ್ಲಿ ವಿ ಸ್ಟಾರ್ ಸಂಸ್ಥೆಯ ಸುಜತಾ ಪಾಟೀಲ್ , ಅಮರೇಶ ಪಾಟೀಲ್ ,ಶಂಕ್ರಗೌಡ‌ ಎಲೆ ಕೂಡ್ಲಿಗಿ ,ರಹಿಮತ್ ಅಲಿ‌, ಬಸವರಾಜ , ಪಾರ್ವತಮ್ಮ ,ಶಾಶ್ವತ ಸೇರಿದಂತೆ ಅನೇಕರಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ