https://youtu.be/h03xkTAfAYg
ಡಿಕೆ ಶಿವಕುಮಾರ್ ಸಂಪ್ರದಾಯಕ್ಕೆ ಅಡಿಪಾಯನ

ಎಲ್ಲರೂ ಕೂಡ ತಮ್ಮದೇ ಆದಂತ ಒಂದು ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ ಅದರಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕೂಡ ವಿಶಿಷ್ಟವಾಗಿ ತಮ್ಮ ಸಂಪ್ರದಾಯಕ್ಕೆ ಅಡಿಪಾಯ ಇಟ್ಟಿದ್ದಾರೆ ಅಂದರೆ ತಪ್ಪಾಗಲಿಕ್ಕಿಲ್ಲ ಲಿ. ಶ್ರೀ ರಂಭಾಪುರಿ ಜಗದ್ಗುರು ಗಂಗಾಧರ್ ಅಜ್ಜಯ್ಯ ನವರಿಗೆ ಮೊದಲ ಬಿ ಫಾರಂ ನೊಂದಿಗೆ ನಮಿಸಿ ಬಿ ಫಾರಂನ್ನು ಕುರುಬ ಸಮಾಜದ ಮುಖಂಡರು ಹಾಗೂ ಮಾಜಿ ಶಾಸಕರಾದ ಹೆಬ್ಬಾಳದ ಅಭ್ಯರ್ಥಿಯಾಗಿರುವಂತಹ ಭೈರತಿ ಸುರೇಶ್ ಅವರಿಗೆ ವಿತರಿಸಿದ್ದಾರೆ ಯಾಕೆಂದರೆ ಕುರುಬ ಸಮಾಜದವರಿಂದ ಪ್ರಾರಂಭ ಮಾಡಿದರೆ ಎಲ್ಲಾ ರೀತಿಯಿಂದ ಒಳ್ಳೆಯವದಾಗುತ್ತೆ ಎಂಬುವುದು ಅವರ ನಂಬಿಕೆ.
ಸುಮಾರು 30 ಜನಕ್ಕೂ ಹೆಚ್ಚು ಬಿ ಫಾರಂ ಗಾಗಿ ಕಾಯ್ತಾ ಕುಳಿತಿದ್ದರು ಅವರಲ್ಲಿ ಒಬ್ಬರಾದ ಬೈರತಿ ಸುರೇಶ್ ಅವರನ್ನು ಎಲ್ಲಾ ಒಳ್ಳೆಯದಾಗಲಿ ಎಂದು ಪೂಜ್ಯರ ಫೋಟಕ್ಕೆ ಬಿ ಫಾರ್ಮ್ ಅನ್ನು ನಮಿಸಿ ನಿಮ್ಮಿಂದ ಬೋಣಿಗೆ ಆಗಲಿ ಎಂದು ಬಿ ಫಾರಂನ್ನು ಬೈರತಿ ಸುರೇಶ್ ಅವರಿಗೆ ವಿತರಿಸಿದ್ದಾರೆ.













