ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ದಕ್ಷ ಪೊಲೀಸ್ ಅಧಿಕಾರಿ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಗೆ ಒಲಿದ ಮುಖ್ಯಮಂತ್ರಿ ಪದಕ

Advertisement
https://youtu.be/HwstXrFFvgw?si=TXgqmq1Adm4-ZzAQ

ಮಾ 23. ಬೆಂಗಳೂರು, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಒಟ್ಟು 126 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು 2023 ನೆ ವಾರ್ಷಿಕ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿ ವರ್ಷವೂ ಮುಖ್ಯಮಂತ್ರಿಯ ಪದಕ ಘೋಷಿಸಲಾಗುತ್ತಿದ್ದು ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಪೊಲೀಸರು ಈ ಪದಕ್ಕೆ ಭಾಜನರಾಗಿದ್ದಾರೆ. ಅದರಲ್ಲಿ ಬಿಸಿಲು ನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಲೂರು ( ರಾಮರೆಡ್ಡಿ ಕ್ಯಾಂಪ್ ) ಗ್ರಾಮದ ದಕ್ಷ ಪೊಲೀಸ್ ಅಧಿಕಾರಿ ಶ್ರೀ ಮೌನೇಶ್ವರ ಮಾಲಿಪಾಟೀಲ್, ಪೊಲೀಸ್ ವೃತ್ತ ನಿರೀಕ್ಷಕರು. ಯಲಬುರ್ಗಾ ವೃತ್ತ, ಕೊಪ್ಪಳ ಜಿಲ್ಲೆ ಆಯ್ಕೆಯಾಗಿದ್ದರೆ.

2023ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕಗಳನ್ನು ಈ ಕೆಳಕಂಡ 126 ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಮುಖ್ಯಮಂತ್ರಿಯವರ ಪದಕ ನಿಯಮಗಳಲ್ಲಿ ನಿಗದಿಪಡಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟು ಮುಖ್ಯಮಂತ್ರಿಯವರ ಪದಕಗಳ ನೀಡಲಾಗುವುದು ಎಂದು ಬಾಣದರಂಗಯ್ಯ ಎನ್.ಆರ್ ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಎ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

( ಆಯ್ಕೆಯಾಗಿರುವ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು )

1. ಶ್ರೀ ಕಾರ್ತಿಕ್ ರೆಡ್ಡಿ ಐಪಿಎಸ್. ಪೊಲೀಸ್ ಅಧೀಕ್ಷಕರು, ರಾಮನಗರ ಜಿಲ್ಲೆ

2. ಡಾ. ಅಶ್ವಿನಿ ಎಂ, ಐಪಿಎಸ್, ಎಐಜಿಪಿ, ಕೇಂದ್ರ ಸ್ಥಾನ, ಪ್ರಧಾನ ಕಛೇರಿ, ಬೆಂಗಳೂರು

3. ಶ್ರೀ ಯತೀಶ್ ಎನ್. ಐಪಿಎಸ್, ಪೊಲೀಸ್ ಅಧೀಕ್ಷಕರು, ಮಂಡ್ಯ ಜಿಲ್ಲೆ

4. ಶ್ರೀ ಆಂಟನಿ ಜಾನ್ ಜೆ ಕೆ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ, ಕಲಬುರಗಿ

5. ಶ್ರೀ ಚಂದ್ರಶೇಖರ್, ಕಮಾಂಡೆಂಟ್, 9ನೇ ಪಡೆ, ಕೆಎಸ್‌ಆರ್.ಪಿ, ಬೆಂಗಳೂರು

6. ಶ್ರೀ ರಾಧಾಕೃಷ್ಣ ಹರಾವತ್ ಎಲ್ ಟಿ. ಡೆಪ್ಯೂಟಿ ಕಮಾಂಡೆಂಟ್, ಇಂಡಿಯಾ ರಿಸರ್ವ್ ಬೆಟಾಲಿಯನ್, ಮುನಿರಾಬಾದ್

7. ಶ್ರೀ ಪಂಪನಗೌಡ ಹನಮಗೌಡ, ಡಿವೈಎಸ್‌ಪಿ, ಬಾಗಲಕೋಟೆ ಉಪ-ವಿಭಾಗ, ಬಾಗಲಕೋಟೆ ಜಿಲ್ಲೆ

8. ಶ್ರೀ ಗೋಪಾಲಕೃಷ್ಣ ಬಿ.ಎನ್. ಡಿವೈಎಸ್‌ಪಿ, ಎಸ್‌ಐಟಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು

9. ಶ್ರೀಮತಿ ಪ್ರಿಯದರ್ಶಿನಿ ಈಶ್ವರ ಸಾಣೆಕೊಪ್ಪ, ಎಸಿಪಿ, ಮಾರತಹಳ್ಳಿ ಉಪ-ವಿಭಾಗ, ಬೆಂಗಳೂರು ನಗರ

10. ಶ್ರೀ ಪ್ರಮಾನಂದ ಪಿ. ಘೋಡಕೆ, ಡಿವೈಎಸ್‌ಪಿ, ಡಿಎಆರ್, ರಾಯಚೂರು

11. ಶ್ರೀ ಗಣೇಶ್.ಎಸ್.ಎಸ್, ಡಿವೈಎಸ್‌ಪಿ, ಡಿಎಆರ್. ಚಿತ್ರದುರ್ಗ

12. ಶ್ರೀ ಶರಣಬಸು ಎಂ ಕೊಳಾರಿ, ಸಹಾಯಕ ಕಮಾಂಡೆಂಟ್, 6ನೇ ಪಡೆ, ಕೆ.ಎಸ್.ಆರ್.ಪಿ. / ಕಲಬುರಗಿ

13. ಶ್ರೀ ಗಜಾನನ ಖೋತ, ಸಹಾಯಕ ಕಮಾಂಡೆಂಟ್. 3ನೇ ಪಡೆ, ಕೆಎಸ್‌ಐಎಸ್‌ಎಫ್, ಧಾರವಾಡ

14. ಶ್ರೀ ಹರೀಶ್ ವಿ. ಪೊಲೀಸ್ ಇನ್ಸ್ ಪೆಕ್ಟರ್ ಸಿ.ಇ.ಎನ್. ಪೊಲೀಸ್ ಠಾಣೆ, ಆತ್ಮೀಯ ವಿಭಾಗ ಬೆಂಗಳೂರು ನಗರ

15. ಶ್ರೀಮತಿ ಕಾತ್ಯಾಯಿನಿ ಆಳ್ವ ಎಸ್. ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ವಿಲ್ಸನ್‌ ಗಾರ್ಡನ್ 1 ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ

16. ಶ್ರೀ ಸಂದೇಶ್ ಪಿ.ಜಿ., ಪೊಲೀಸ್ ಇನ್ಸ್ ಪೆಕ್ಟರ್ ಮೂಡಬಿದ್ರೆ ಪೊಲೀಸ್ ಠಾಣೆ, ಮಂಗಳೂರು ನಗರ

17. ಶ್ರೀ ತುಕಾರಾಮ ಬಿ ನೀಲಗಾರ, ಪೊಲೀಸ್ ಇನ್ಸ್ ಪೆಕ್ಟರ್ ಹಿರೇಬಾಗೇವಾಡಿ ಪೊಲೀಸ್ ಠಾಣೆ, ಬೆಳಗಾವಿ ನಗರ

18. ಶ್ರೀ ಕಪಿಲದೇವ ಎ.ಜಿ.. ಪೊಲೀಸ್ ಇನ್ಸ್ ಪೆಕ್ಟರ್ ಸಂಚಾರ ಪೊಲೀಸ್ ಠಾಣೆ, ಬೀದರ

19. ಶ್ರೀ. ಸಿದ್ಧರಾಮೇಶ್ವರ ಗಡೇದ, ಪೊಲೀಸ್ ಇನ್ಸ್ ಪೆಕ್ಟರ್ ಗಾಂಧಿನಗರ ಪೊಲೀಸ್‌ ಠಾಣೆ, ಬಳ್ಳಾರಿ,

20. ಶ್ರೀ ಮೌನೇಶ್ವರ ಮಾಲಿಪಾಟೀಲ್, ಪೊಲೀಸ್ ವೃತ್ತ ನಿರೀಕ್ಷಕರು. ಯಲಬುರ್ಗಾ ವೃತ್ತ, ಕೊಪ್ಪಳ ಜಿಲ್ಲೆ

21. ಶ್ರೀ ಲಿಂಗನಗೌಡ ನೆಗಳೂರು, ಪೊಲೀಸ್ ವೃತ್ತ ನಿರೀಕ್ಷಕರು, ಸಂತೇಬೆನ್ನೂರು ವೃತ್ತ, ದಾವಣಗೆರೆ ಜಿಲ್ಲೆ.

22. ಶ್ರೀ ಸಂತೋಷ ಕೆ ಪವಾರ, ಪೊಲೀಸ್ ವೃತ್ತ ನಿರೀಕ್ಷಕರು, ಹಾವೇರಿ ಗ್ರಾಮೀಣ ವೃತ್ತ, ಹಾವೇರಿ ಜಿಲ್ಲೆ,

23. ಶ್ರೀ ಆರ್.ಎಲ್. ಲಕ್ಷ್ಮೀಪತಿ, ಪೊಲೀಸ್ ಇನ್ಸ್ ಪೆಕ್ಟರ್ ಹೊಳೆಹೊನ್ನೂರು ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ

24. ಶ್ರೀ ಪ್ರಕಾಶ್ ದೇವಾಡಿಗ, ಪೊಲೀಸ್ ವೃತ್ತ ನಿರೀಕ್ಷಕರು, ಕದ್ರಾ ವೃತ್ತ, ಉತ್ತರ ಕನ್ನಡ

25. ಶ್ರೀ ಶ್ರೀಶೈಲ ಶಿವಪ್ಪ ಕೌಜಲಗಿ, ಪೊಲೀಸ್ ಇನ್ಸ್ ಪೆಕ್ಟರ್ ಕಲಘಟಗಿ ಪೊಲೀಸ್ ಠಾಣೆ, ಧಾರವಾಡ ಜಿಲ್ಲೆ,

26. ಶ್ರೀ ಶೇಖರ ಎಂ.ಎಲ್. ಪೊಲೀಸ್ ಇನ್ಸ್ ಪೆಕ್ಟರ್ ಮೈಸೂರು ದಕ್ಷಿಣ ಪೊಲೀಸ್ ಠಾಣೆ, ಮೈಸೂರು ಜಿಲ್ಲೆ

27. ಶ್ರೀ ವೆಂಕಟೇಗೌಡ, ಪೊಲೀಸ್ ವೃತ್ತ ನಿರೀಕ್ಷಕರು, ಮದ್ದೂರು ಗ್ರಾಮಾಂತರ ವೃತ್ತ, ಮಂಡ್ಯ ಜಿಲ್ಲೆ

28. ಶ್ರೀ ಬಿ.ಕೆ. ಪ್ರಕಾಶ್, ಪೊಲೀಸ್ ಇನ್ಸ್ ಪೆಕ್ಟರ್ ರಾಮನಗರ ಮಹಿಳಾ ಪೊಲಿಸ್ ಠಾಣೆ, ರಾಮನಗರ ಜಿಲ್ಲೆ

29. ಶ್ರೀ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ, ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ.ಆರ್.ಬಿ, ಕೆ.ಜಿ.ಎಫ್.

30. ಶ್ರೀ ಪ್ರೀತಂ ಪೋಯಕರ್, ಪೊಲೀಸ್ ಇನ್ಸ್ ಪೆಕ್ಟರ್ ಸಿ.ಐ.ಡಿ., ಬೆಂಗಳೂರು

31. ಶ್ರೀ ಯೋಗಾನಂದ ಸೋನಾರ್, ಪೊಲೀಸ್ ಇನ್ಸ್ ಪೆಕ್ಟರ್ ಕರ್ನಾಟಕ ಲೋಕಾಯುಕ್ತ, ಬೆಂಗಳೂರು

32. ಶ್ರೀ ಕೃಷ್ಣಮೂರ್ತಿ ಹೆಚ್. ಸ್ಪೆ.ಆರ್.ಪಿಐ, 4ನೇ ಪಡೆ, ಕೆಎಸ್‌ಆರ್.ಪಿ, ಬೆಂಗಳೂರು

33. ಶ್ರೀಮತಿ ಶ್ರೀದೇವಿ ಕಟಕದೊಂಡ, ಮಹಿಳಾ ಸ್ಟೆ.ಆರ್.ಪಿಐ, 4ನೇ ಪಡೆ, ಕೆಎಸ್‌ಆರ್.ಪಿ ಬೆಂಗಳೂರು

34. ಶ್ರೀಮತಿ ತೇಜಾವತಿ ಎಸ್, ಪಿಐ(ವೈರೆಸ್), ಜಿಲ್ಲಾ ನಿಯಂತ್ರಣ ಕೊಠಡಿ, ದಾವಣಗೆರೆ

35. ಶ್ರೀ ಸಿದ್ದಯ್ಯ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹನುಮಂತನಗರ ಪೊಲೀಸ್ ಠಾಣೆ, ಬೆಂಗಳೂರು ನಗರ

36. ಶ್ರೀ ಗೋಪಾಲಕೃಷ್ಣ ಎಸ್.ಎ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಲಸೂರು ಗೇಟ್ ಪೊಲೀಸ್ ಠಾಣೆ, ಬೆಂಗಳೂರು ನಗರ

37. ಶ್ರೀ ಬಸವರಾಜು ಟಿ.ಡಿ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ, ಬೆಂಗಳೂರು ನಗರ

38. ಶ್ರೀ ನವೀದ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಶವಂತಪುರ ಪೊಲೀಸ್ ಠಾಣೆ, ಬೆಂಗಳೂರು ನಗರ

39. ಶ್ರೀ ಪದ್ಮನಾಭ ಸಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿಸಿಬಿ, ಬೆಂಗಳೂರು ನಗರ

40. ಶ್ರೀ ರಘು ಎ.ಸಿ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿ.ಇ.ಎನ್ ಪೊಲೀಸ್ ಠಾಣೆ. ಈಶಾನ್ಯ ವಿಭಾಗ ಬೆಂಗಳೂರು ನಗರ.

41. ಶ್ರೀ ಸಿದ್ದೇಶ್ ಎಂ.ಎಲ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೆನ್ ಪೊಲೀಸ್ ಠಾಣೆ ಮೈಸೂರು ನಗರ

42. ಶ್ರೀ ಶರಣಪ್ಪ ಶರಣಪ್ಪ ಭಂಡಾರಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿಸಿಬಿ. ಮಂಗಳೂರು ನಗರ

43. ಶ್ರೀಮತಿ ದಿವ್ಯಾಮಹಾದೇವ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಾಡಿ ಪೊಲೀಸ್ ಠಾಣೆ, ಕಲಬುರಗಿ ಜಿಲ್ಲೆ.

44. ಕು: ಜಯಶ್ರೀ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಡಗೇರಾ ಪೊಲೀಸ್ ಠಾಣೆ, ಯಾದಗಿರಿ ಜಿಲ್ಲೆ

45. ಶ್ರೀ ದೇವೇಂದ್ರ ರೆಡ್ಡಿ, ಪೊಲೀಸ್ ಉಪ ನಿರೀಕ್ಷಕರು ಗೋಗಿ ಪೊಲೀಸ್ ಠಾಣೆ. ಯಾದಗಿರಿ ಜಿಲ್ಲೆ,

46. ಶ್ರೀ ಮಧು ಬಿ.ಇ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬ್ರಹ್ಮಾವರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ

47. ಶ್ರೀ ಚೇತನ್, ವಿ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವರುಣ ಪೊಲೀಸ್ ಠಾಣೆ ಮೈಸೂರು ಜಿಲ್ಲೆ

48. ಶ್ರೀ ತಾಜುದ್ದೀನ್ ಟಿ.ಎಂ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುದೇರು ಪೊಲೀಸ್ ಠಾಣೆ, ಚಾಮರಾಜನಗರ ಜಿಲ್ಲೆ

49. ಶ್ರೀ ಶಿವಶಂಕರ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರವಣಬೆಳಗೊಳ ಪೊಲೀಸ್ ಠಾಣೆ, ಹಾಸನ ಜಿಲ್ಲೆ

50. ಶ್ರೀ ಎಂ.ಆರ್. ಅಣ್ಣಯ್ಯ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮುಳಬಾಗಿಲು ನಗರ ಪೊಲೀಸ್ ಠಾಣೆ. ಕೋಲಾರ

51. ಶ್ರೀ ಮುರಳಿ ಆರ್ ಎಂ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಫ್‌ಪಿಬಿ, ಬೆಂಗಳೂರು ನಗರ

52. ಶ್ರೀಮತಿ ಮಂಜುಳಾ ಟಿ.ಎಸ್. ಗುಪ್ತಚರ ಅಧಿಕಾರಿ, ರಾಜ್ಯಗುಪ್ತವಾರ್ತೆ, ಬೆಂಗಳೂರು

53. ಕು: ಯಶೋದಮ್ಮ, ಗುಪ್ತಚರ ಅಧಿಕಾರಿ, ರಾಜ್ಯಗುಪ್ತವಾರ್ತೆ, ಬೆಂಗಳೂರು

54. ಶ್ರೀ ಅಬ್ದುಲ್ ದಾದಾಪೀರ್ ವಿ, ಎಎಸ್‌ಐ, ಆಟೋಮೇಷನ್ ಸೆಂಟರ್, ಬೆಂಗಳೂರು ನಗರ

55. ಶ್ರೀ ಧನರಾಜು ಬಿ.ಆರ್. ಎಎಸ್‌ಐ, ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ

56. ಶ್ರೀ ವಿಲಿಯಂ ಜಾರ್ಜ್ ಎಸ್. ಎಎಸ್‌ಐ, ಇಂದಿರಾನಗರ ಪೂರ್ವ ಪೊಲೀಸ್ ಠಾಣೆ, ಬೆಂಗಳೂರು ನಗರ

57. ಶ್ರೀ ಮೋಹನ್ ಕೆ.ವಿ, ಎಎಸ್‌ಐ, ಸಿಸಿಬಿ, ಮಂಗಳೂರು ನಗರ

58. ಶ್ರೀ ರಘು, ಬಿ.ಎಸ್, ಎಎಸ್‌ಐ, ನೆಲಮಂಗಲ ಟೌನ್ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ

59. ಶ್ರೀ ಮಲ್ಲೇಶಯ್ಯ ಕೆ.ಇ, ಎಎಸ್‌ಐ, ತುಮಕೂರು ನಗರ ಪೊಲೀಸ್ ಠಾಣೆ, ತುಮಕೂರು ಜಿಲ್ಲೆ

60. ಶ್ರೀ ನರಸಿಂಹಮೂರ್ತಿ ಎಂ. ಎನ್. ಎಎಸ್‌ಐ, ಸಿಐಡಿ, ಬೆಂಗಳೂರು

61. ಶ್ರೀಮತಿ ಗೌರಮ್ಮ.ಜಿ, ಮಹಿಳಾ ಎಎಸ್‌ಐ. ಸಿ.ಐ.ಡಿ., ಬೆಂಗಳೂರು

62. ಶ್ರೀ ಎ.ಬಿ. ಹನುಮೇಶ್, ಸಹಾಯಕ ಗುಪ್ತಚರ ಅಧಿಕಾರಿ, ರಾಜ್ಯ ಗುಪ್ತವಾರ್ತೆ, ಬೆಂಗಳೂರು

63. ಶ್ರೀ ಜಿ.ಎಸ್. ಶ್ರೀಧರ, ಎಆರ್‌ಎಸ್‌ಐ, ಪೊಲೀಸ್ ತರಬೇತಿ ಶಾಲೆ, ಐಮಂಗಲ, ಚಿತ್ರದುರ್ಗ

64. ಶ್ರೀ ಎ.ಹೆಚ್. ಕೊಪ್ಪದ, ಸೈ.ಎಆರ್‌ಎಸ್‌ಐ, 12ನೇ ಪಡೆ, ಕೆಎಸ್‌ಆರ್.ಪಿ ತುಮಕೂರು

65. ಶ್ರೀ ಪ್ರಸನ್ನಕುಮಾರ್ ಟಿ. ಎಸ್. ಎಎಸ್‌ಐ(ವೈರೆಸ್), ಡಿಜಿಪಿ ನಿಯಂತ್ರಣ ಕೊಠಡಿ, ಬೆಂಗಳೂರು

66. ಶ್ರೀ ಹೇಮಂತ್ ಕುಮಾರ್ ಬಿ.ಎಸ್, ಸಿಹೆಚ್‌ಸಿ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ಬೆಂಗಳೂರು ನಗರ

67. ಶ್ರೀ ಉಮೇಶ್ ಎನ್.ಪಿ. ಸಿಹೆಚ್‌ಸಿ-9406, ಸದಾಶಿವನಗರ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ

68. ಶ್ರೀ ಚಂದ್ರ ಬೊಮ್ಮ ನಾಯ್ಕ, ಸಿಹೆಚ್‌ಸಿ-7609, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ. ಬೆಂಗಳೂರು ನಗರ

69. ಶ್ರೀ ಕೆಂಪರಾಜು, ಸಿಹೆಚ್‌ಸಿ-7627, ಸಿಸಿಆ‌ರ್.ಬಿ. ಬೆಂಗಳೂರು ನಗರ

70. ಶ್ರೀ ಶಶಿಧರ ಆರ್, ಸಿಹೆಚ್‌ಸಿ-11862, ಸಿಸಿಬಿ, ಬೆಂಗಳೂರು ನಗರ

71. ಶ್ರೀ ಶಾಂತು ನಾಗನೂರ, ಸಿಹೆಚ್‌ಸಿ, ಟೆಕ್ನಿಕಲ್ ಆಪರೇಷನ್ ಸಪೋರ್ಟಿಂಗ್ ಆಕ್ಟಿವಿಟೀಸ್ ಮತ್ತು ಸಾಮಾಜಿಕ ಮಾಧ್ಯಮ ನಿರ್ವಹಣೆ ವಿಭಾಗ (ಗುಪ್ತವಾರ್ತೆ), ಬೆಂಗಳೂರು ನಗರ

72. ಶ್ರೀ ಬಾಬಾಸಾಬ್ ಪೀರು ಧುಮಾಳ, ಸಿಹೆಚ್‌ಸಿ 1786, ವಿದ್ಯಾಗಿರಿ ಪೊಲೀಸ್ ಠಾಣೆ, ಧಾರವಾಡ

73. ಶ್ರೀ ಜಾವೇದ್ ಅಶ್ರಫ್, ಸಿಹೆಚ್‌ಸಿ-164, ಚಿತ್ತವಾಡಿಗಿ ಪೊಲೀಸ್ ಠಾಣೆ, ಹೊಸಪೇಟೆ, ವಿಜಯನಗರ ಜಿಲ್ಲೆ

74. ಶ್ರೀ ಅದ್ರಾಮ ಎನ್, ಸಿಹೆಚ್‌ಸಿ-811, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆ

75. ಶ್ರೀ. ಅಬ್ದುಲ್ ಕಮಾಲ್ ಎ, ಸಿಹೆಚ್‌ಸಿ-62, ತರೀಕೆರೆ ಉಪ ವಿಭಾಗ ಕಛೇರಿ, ಚಿಕ್ಕಮಗಳೂರು ಜಿಲ್ಲೆ

76. ಶ್ರೀ ಬಸವರಾಜ ಹನುಮಪ್ಪ ಗುಡ್ಲಾನೂರ, ಸಿಹೆಚ್‌ ಸಿ-894, ಗದಗ ಗ್ರಾಮೀಣ ಪೊಲೀಸ್ ಠಾಣೆ, ಗದಗ

77. ಶ್ರೀ ರಾಜೇಶ್ ಸಿ.ಕೆ., ಸಿಹೆಚ್‌ಸಿ-167, ಸಿಡಿಆರ್ ಘಟಕ, ಡಿಸಿಆರ್.ಬಿ, ಮಡಿಕೇರಿ

78. ಶ್ರೀ ಶ್ರೀನಿವಾಸ, ಸಿಹೆಚ್‌ಸಿ, ಸಿ.ಐ.ಡಿ., ಬೆಂಗಳೂರು

79. ಶ್ರೀ ಡಿ. ಎಂ. ಶಾಂತಕುಮಾರ್, ಸಿಹೆಚ್‌ಸಿ, ಸಿ.ಐ.ಡಿ., ಬೆಂಗಳೂರು

80. ಶ್ರೀಮತಿ ವೀಣಾ ಆರ್. ಮಹಿಳಾ ಹೆಚ್‌ಸಿ, ಸಿ.ಐ.ಡಿ., ಬೆಂಗಳೂರು

81. ಶ್ರೀ ಪ್ರಶಾಂತ ಅಶೋಕ ಹಿರೇಮಠ, ಸಿಹೆಚ್‌ಸಿ-1851, ಆಂತರಿಕ ಭದ್ರತಾ ವಿಭಾಗ, ಬೆಳಗಾವಿ

82. ಶ್ರೀ ಶ್ರೀನಿವಾಸ ಡಿ. ಹಿರಿಯ ಗುಪ್ತಚರ ಸಹಾಯಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು

83. ಶ್ರೀ ಡಿ. ಶ್ರೀನಿವಾಸ, ಎಹೆಚ್‌ ಸಿ-18767, ವಿವಿಐಪಿ ಭದ್ರತಾ ವಿಭಾಗ, ಬೆಂಗಳೂರು ನಗರ

84. ಶ್ರೀ ಗೋವಿಂದ ರೆಡ್ಡಿ ಎಲ್.ಪಿ, ಎಹೆಚ್‌ಸಿ-23092, ಸಿಎಆರ್ ಕೇಂದ್ರ ಸ್ಥಾನ, ಬೆಂಗಳೂರು ನಗರ

85 . ಶ್ರೀ ಸಂಜೀವ ಸುರೇಶ ಸಣ್ಣಕ್ಕಿ, ಎಹೆಚ್‌ ಸಿ-19069, ಸಿಎಆರ್ (ದಕ್ಷಿಣ) ಬೆಂಗಳೂರು ನಗರ

86. ಶ್ರೀ ಸಿ.ಜಿ. ತಿಪ್ಪೇಸ್ವಾಮಿ, ಹೆಚ್‌ಸಿ, ರಾಜ್ಯ ಅಪರಾಧ ದಾಖಲಾತಿ ವಿಭಾಗ(ಎಸ್‌ಸಿಆ‌ರ್.ಬಿ), ಬೆಂಗಳೂರು

87. ಶ್ರೀ ಜಿ. ಚಂದ್ರಶೇಖರ್, ಎಹೆಚ್‌ಸಿ-695 ಎಪಿಟಿಎಸ್. ಯಲಹಂಕ, ಬೆಂಗಳೂರು

88. ಶ್ರೀ ಮುನಿಸ್ವಾಮಿ ಎಂ, ಹೆಚ್‌ಸಿ-324, ಐಎಸ್‌ಡಿ ಕೇಂದ್ರ ಸ್ಥಾನ, ಬೆಂಗಳೂರು

89. ಶ್ರೀ ದೇಮಪ್ಪಾ ತಮ್ಮಣ್ಣಾ ದಂಡೈನವರ, ಸ್ಟೆ.ಆರ್.ಹೆಚ್.ಸಿ-02, ಕೆಎಸ್‌ಆರ್.ಪಿ ತರಬೇತಿ ಶಾಲೆ ಕಂಗ್ರಾಳಿ, ಬೆಳಗಾವಿ

90. ಶ್ರೀ ವಿರೇಶ್ ವಿ ಹುರಕಡ್ಡಿ. ಸ್ಪೆಆ‌ರ್.ಹೆಚ್.ಸಿ-23, ಕೆಎಸ್‌ಆರ್.ಪಿ ತರಬೇತಿ ಶಾಲೆ, ಮುನಿರಾಬಾದ್, ಕೊಪ್ಪಳ

91. ಶ್ರೀ ಮಹಮ್ಮದ್ ಇಮ್ರಾನ್, ಸ್ಪೆಆರ್.ಹೆಚ್.ಸಿ-123, 9ನೇ ಪಡೆ ಕೆಎಸ್‌ಆರ್.ಪಿ, ಬೆಂಗಳೂರು

92. ಶ್ರೀ. ಪ್ರದೀಪ್ ಕುಮಾರ್ ಎಲ್ ಜಿ, ಹೆಚ್‌ಸಿ (ವೈರೆಸ್), ಜಿಲ್ಲಾ ನಿಯಂತ್ರಣ ಕೊಠಡಿ, ಚಿಕ್ಕಮಗಳೂರು

93. ಶ್ರೀ ಕೃಷ್ಣಮೂರ್ತಿ ಪಿ. ಆರ್ ಹೆಚ್ಸಿ:192, ಬೆಂಗಳೂರು ದಂಡು ರೈಲ್ವೇ ಪೊಲೀಸ್ ಠಾಣೆ.

94. ಶ್ರೀ ಜಗದೀಶ್ ಓಲೇಕಾರ್, ಸಿಪಿಸಿ-13956, ಜೆ.ಪಿ. ನಗರ ಪೊಲೀಸ್ ಠಾಣೆ, ಬೆಂಗಳೂರು ನಗರ

95. ಶ್ರೀ ಸುಭಾಶ ಸಿದ್ದಪ್ಪ ಬಿಲ್, ಸಿಪಿಸಿ-1355, ಕಾಕತಿ ಪೊಲೀಸ್ ಠಾಣೆ, ಬೆಳಗಾವಿ ನಗರ

96. ಶ್ರೀ ಪ್ರಶಾಂತ, ಸಿಪಿಸಿ-113, ಸಬ್-ಅರ್ಬನ್ ಪೊಲೀಸ್ ಠಾಣೆ, ಕಲಬುರಗಿ ನಗರ

97. ಶ್ರೀ ಶ್ರೀಶೈಲ ಪಿ ಮಗದುಮ್ಮ, ಸಿಪಿಸಿ:3839, ಜಿಲ್ಲಾ ಗಣಕಯಂತ್ರ ವಿಭಾಗ, ಬೆಳಗಾವಿ ಜಿಲ್ಲೆ

98. ಶ್ರೀ ಮೊಹಮ್ಮದ್ ಖಲಾಂದರ್, ಸಿಪಿಸಿ-200, ಚಂದ್ರಶೇಖರಪುರ ಪೊಲೀಸ್ ಠಾಣೆ, ತುಮಕೂರು ಜಿಲ್ಲೆ,

99. ಶ್ರೀ ವೆಂಕಟೇಶ, ಪಿಸಿ, ಭಯೋತ್ಪಾದನ ನಿಗ್ರಹ ಕೇಂದ್ರ (ಗರುಡ ಫೋರ್ಸ್), ಆಂತರಿಕ ಭದ್ರತಾ ವಿಭಾಗ,

100. ಶ್ರೀ ಅಮರ, ಪಿಸಿ-532 ವಾಡಿ ರೈಲ್ವೇ ಪೊಲೀಸ್ ಠಾಣೆ, ವಾಡಿ

101. ರವಿಕುಮಾ‌ರ್ ಹೆಚ್.ಕೆ ಪೊಲೀಸ್ ಇನ್ಸ್ ಪೆಕ್ಟರ್ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ

102. ಶ್ರೀ ಸುನೀಲ್ ಕುಮಾರ್ ಕೆ.ಬಿ ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಅಮೃತಹಳ್ಳಿ ಪೊಲೀಸ್

ಠಾಣೆ, ಈಶಾನ್ಯ ವಿಭಾಗ, ಬೆಂಗಳೂರು ನಗರ

103. ಶ್ರೀ ಹರಿನಾಥರೆಡ್ಡಿ, ಸಿಪಿಸಿ-267, ಯಾದಗಿರಿ ವೃತ್ತ ಕಛೇರಿ, ಯಾದಗಿರಿ

104. ಶ್ರೀ ಕಾಶಿನಾಥ ಈರಗಾರ, ಸಿಪಿಸಿ-1769, ಉತ್ತರ ಸಂಚಾರಿ ಪೊಲೀಸ್ ಠಾಣೆ. ಬೆಳಗಾವಿ

105. ಶ್ರೀ ಸೈಯಾದ್ ಕಬೀರುದ್ದೀನ್, ಸಿಪಿಸಿ-320, ಹೆಚ್.ಡಿ ಕೋಟೆ ಪೊಲೀಸ್ ಠಾಣೆ, ಮೈಸೂರು ಜಿಲ್ಲೆ

106. ಶ್ರೀ ರಾಜಶೇಖರ ಈಶ್ವರಪ್ಪ, ಎಹೆಚ್.ಸಿ-28, ಸಿಬಿ ವಿಭಾಗ, ಪೊಲೀಸ್ ಆಯುಕ್ತರ ಕಛೇರಿ, ಕಲಬುರ್ಗಿ ನಗರ

107. ಶ್ರೀ ನಾಗರಾಜ ಚಂದರಗಿ ಸಿ. ಹೆಚ್.ಸಿ-497. ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ (ಸಿಸಿಬಿ), ದಕ್ಷಿಣ ಕನ್ನಡ ಜಿಲ್ಲೆ

108. ಶ್ರೀ ವಿ.ಪಿ ಮನ್ನಿಕೇರಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್, ಮತ್ತು ಬೆರಳು ಮುದ್ರೆ ತಜ್ಞರು, ಬೆರಳು ಮುದ್ರೆ ಘಟಕ, ಪೊಲೀಸ್ ಆಯುಕ್ತರ ಕಚೇರಿ, ಮಂಗಳೂರು ನಗರ

109. ಶ್ರೀ ರಾಚಪ್ಪ, ಎಹೆಚ್‌ಸಿ-30 ಸಶಸ್ತ್ರ ಹೆಡ್ ಕಾನ್ಸ್‌ಟೇಬಲ್, ಭಯೋತ್ಪಾದನ ನಿಗ್ರಹ ಕೆಂದ್ರ (ಗರುಡ ಪೋರ್ಸ್), ಆಂತರಿಕ ಭದ್ರತಾ ವಿಭಾಗ

110. ಶ್ರೀ ನಾಗೇಶ್, ಹೆಚ್.ಸಿ-7187, ಬೆಂಗಳೂರು ನಗರ ಸಂಚಾರ ಯೋಜನೆ ವಿಭಾಗ

111. ಶ್ರೀಮತಿ ಶಾಂತಾ ಅಪ್ಪಯ್ಯಾ ಗಡಕರಿ, ಸಹಾಯಕ ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಮಾಳಮಾರುತಿ ಪೊಲೀಸ್ ಠಾಣೆ, ಬೆಳಗಾವಿ ನಗರ

112. ಶ್ರೀ ಡಿ.ಕೆ ಹರೀಶ್ ಕುಮಾರ್, ಎ.ಹೆಚ್.ಸಿ -18321, ಸಿಎಆ‌ರ್ ಪಶ್ಚಿಮ ಉಲ್ಲಾಳ, ಬೆಂಗಳೂರು

113. ಶ್ರೀ ಗೋಪಾಲಕೃಷ್ಣ ಬಿ ಗೌಡರ ಡಿವೈಎಸ್.ಪಿ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ

114. ಶ್ರೀ ಸಲೀಂ ಪಾಶಾ, ಸಿಹೆಚ್.ಸಿ-277, ಮೈಸೂರು ನಗರ, ಸಿಸಿಬಿ ಪೊಲೀಸ್ ಠಾಣೆ

115. ಶ್ರೀ ಸಿ ವೀರಣ್ಣ ಸ್ಪೆ.ಆರ್.ಹೆಚ್.ಸಿ-87, ಕೇಂದ್ರ ದಳ

116. ಶ್ರೀ ಸುರೇಶ್ ಸಿ.ಎಸ್, ಪೊಲೀಸ್ ಸಬ್- ಇನ್ಸ್ ಪೆಕ್ಟರ್ ಬಾಣಾವರ ಪೊಲೀಸ್ ಠಾಣೆ, ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ.

117. ಶ್ರೀ ರವಿಕುಮಾರ್ ಸಿ., ಪಿ.ಎಸ್.ಐ ಮಧುಗಿರಿ ಪೊಲೀಸ್ ಠಾಣೆ

118. ಶ್ರೀಮತಿ ಅನಿತಾ ಬಿ ಹದ್ಮಣ್ಣವರ್, ಐ.ಪಿ.ಎಸ್., ಉಪ ಪೊಲೀಸ್ ಆಯುಕ್ತರು, ಸಂಚಾರ ಪಶ್ಚಿಮ ವಿಭಾಗ, ಧನವಂತ್ರಿ ರಸ್ತೆ, ಬೆಂಗಳೂರು

119. ಶ್ರೀ ಪ್ರಭು ಕೆ.ಎಲ್.. ಪೊಲೀಸ್ ಸಬ್-ಇನ್ಸ್ ಪೆಕ್ಟರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆ, ಬೆಂಗಳೂರು ನಗರ

120. ಶ್ರೀ ಕೆ. ಶಿವಕುಮಾರ್, ಎ.ಆರ್.ಎಸ್.ಐ, ಸಿ.ಎ.ಆರ್ ಕೇಂದ್ರಸ್ಥಾನ, ಮೈಸೂರು ರಸ್ತೆ, ಬೆಂಗಳೂರು

121. ಶ್ರೀ ಮಂಜುನಾಥ ಡಿ.ಆರ್. ಪೊಲೀಸ್ ಇನ್ಸ್ ಪೆಕ್ಟರ್ ಬಿಡಿಎ

122. ಶ್ರೀ ಬಸವರಾಜು ಎಂ., ಎ.ಎಸ್.ಐ, ಮಾದನಾಯಕನಹಳ್ಳಿ ಪೊಲೀಸ್ ಠಾಣೆ

123. ಶ್ರೀ ಈರಯ್ಯ ಎಂ. ಮಠಪತಿ, ಪೊಲೀಸ್ ಇನ್ಸ್ ಪೆಕ್ಟರ್ ಮುರಗೋಡು ಪೊಲೀಸ್ ಠಾಣೆ

124. ಶ್ರೀ ಬಾಲಾಜಿ ಬಾಬು, ಪೊಲೀಸ್ ಇನ್ಸ್ ಪೆಕ್ಟರ್ ಕರ್ನಾಟಕ ಲೋಕಾಯುಕ್ತ ಬೆಂಗಳೂರು

125. ಶ್ರೀ ಮಂಜುನಾಥ ಬಿ. ಪೊಲೀಸ್ ಇನ್ಸ್ ಪೆಕ್ಟರ್ ತುಂಗಾನಗರ, ಶಿವಮೊಗ್ಗ ನಗರ ಜಿಲ್ಲೆ

126. ಶ್ರೀ ಕಾಂತರಾಜು ಎಸ್., ಎ.ಎಸ್.ಐ, ಬೆರಳು ಮುದ್ರೆ ಘಟಕ, ಪೊಲೀಸ್ ಆಯುಕ್ತರ ಕಛೇರಿ, ಬೆಂಗಳೂರು. ಸೇರಿದಂತೆ 126 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ವೇಳೆ ತೋರಿದ ಸಾಧನೆಗಾಗಿ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ ಎಂದು ಎಡಿಜಿಪಿ(ಆಡಳಿತ) ಡಾ.ಎಂ.ಎ.ಸಲೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್