ದೌರ್ಜನ್ಯದಲ್ಲಿ ಮೃತಪಟ್ಟವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸಹಾಯ ಸೌಲಭ್ಯಗಳ ಕುರಿತು ಕುಟುಂಬದವರಿಗೆ ತಿಳಿ ಹೇಳಿದರು. ಶೀಘ್ರದಲ್ಲಿ ಪರಿಹಾರ ಧನ, ಕುಟುಂಬದ ಅರ್ಹ ಅವಲಂಬಿತರಿಗೆ ಪಿಂಚಣಿ ಮತ್ತು ನೌಕರಿ ವ್ಯವಸ್ಥೆಯನ್ನು ಅತ್ಯಂತ ಶೀಘ್ರದಲ್ಲಿ ಮಾಡಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಂಧನೂರಿನ ಸಹಾಯಕ ನಿರ್ದೇಶಕರಾದ ವಿಜಯ ರವರು ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.













