ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ರಿಮ್ಸ್ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ; ಅತ್ಯುತ್ತಮ ಸಾಧನೆ ಆಡಳಿತ ವರ್ಗದಿಂದ ಹರ್ಷ

Advertisement
ರಾಯಚೂರು,ಆ.29, ರಾಜೀವ್ ಗಾಂಧಿ ಆರೋಗ್ಯವಿಶ್ವವಿದ್ಯಾಲಯದಿಂದ ಜೂನ್ ತಿಂಗಳಲ್ಲಿ ಜರುಗಿದ ಬಿ.ಎಸ್.ಸಿ ನರ್ಸಿಂಗ್ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ರಿಮ್ಸ್ ಸರ್ಕಾರಿ ಶುಶ್ರೂಷಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು, ಈ ಸಾಧನೆಗೆ ಆಡಳಿತ ಮಂಡಳಿ ಹರ್ಷವ್ಯಕ್ತಪಡಿಸಿದೆ.ಪರೀಕ್ಷೆಗೆ ಹಾಜರಾದ ಒಟ್ಟು 59ವಿದ್ಯಾರ್ಥಿಗಳಲ್ಲಿ 58ವಿದ್ಯಾರ್ಥಿಗಳು 98ಪ್ರತಿಶತದೊಂದಿಗೆ ತೇರ್ಗಡೆಯಾಗಿದ್ದಾರೆ.


ಕಾಲೇಜಿಗೆ ಕುಮಾರಿ ರಾಧಿಕ (300 ಕ್ಕೆ 241 ಅಂಕ) ಪ್ರಥಮ ಸ್ಥಾನ, ಕುಮಾರಿ ನಾಝಿಯಾ ಕೌಸರ್ (300 ಕ್ಕೆ 239 ಅಂಕ) ದ್ವಿತೀಯ ಸ್ಥಾನಗಳಿಸಿದ್ದಾರೆ. ಕುಮಾರಿ ಸಂಗೀತ (300 ಕ್ಕೆ 236 ಅಂಕ) ಮತ್ತು ಕುಮಾರಿ ಸ್ವಾತಿ. ಕೆ (300 ಕ್ಕೆ 236 ಅಂಕ) ತೃತೀಯ ಸ್ಥಾನ ಹಂಚಿಕೊAಡಿದ್ದಾರೆ. 59 ವಿದ್ಯಾರ್ಥಿಗಳಲ್ಲಿ, ಶ್ರೇಷ್ಠ ಶ್ರೇಣಿ 1, ಅತ್ಯುತ್ತಮ ಶ್ರೇಣಿ 11, ಉತ್ತಮ ಶ್ರೇಣಿ 33, ಸರಾಸರಿ ಶ್ರೇಣಿ 10, ಕೆಳ ಸರಾಸರಿ ಶ್ರೇಣಿ 03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

https://youtu.be/t6JVkYGympc?si=MGAHm_j8m-YAfGkK
ವಿದ್ಯಾರ್ಥಿಗಳ ಸಾಧನೆಗೆ ರಿಮ್ಸ್ ನಿರ್ದೇಶಕರಾದ ಡಾ.ಬಿ.ಎಚ್.ರಮೇಶ್, ಪ್ರಾಂಶುಪಾಲರು ಡಾ.ಬಸವರಾಜ ಎಂ.ಪಾಟೀಲ್, ಮುಖ್ಯಆಡಳಿತಾಧಿಕಾರಿಗಳಾದ ಡಾ.ಕೆ.ಆರ್.ದುರುಗೇಶ್, ಆರ್ಥಿಕ ಸಲಹೆಗಾರರಾದ ಹನುಮೇಶ ನಾಯಕ, ವೈದ್ಯಕೀಯ ಅಧೀಕ್ಷಕರಾದ ಡಾ.ಭಾಸ್ಕರ ಕೆಂಪೇಗೌಡ, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ವಿಜಯ ಶಂಕರ, ಒಪೆಕ್ ವಿಶೇಷಾಧಿಕಾರಿ
ಡಾ.ನಾಗರಾಜ ಗದ್ವಾಲ್, ಸಂಘವಿ ಲಯೆಸನ್ ಅಧಿಕಾರಿ ಡಾ.ಅರವಿಂದ, ಸ್ಥಾನಿಕ ವೈದ್ಯಧಿಕಾರಿ ಡಾ.ಶಾಮಣ್ಣ ಮಾಚನೂರ, ಶುಶ್ರೂಶಕ ಅಧೀಕ್ಷಕರರಾದ ಸುಲೋಚನಾ ಎನ್, ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಶ್ರೀಶೈಲ್ ಶಂಕರಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀನಿವಾಸ ಎಮ್, ಶೈಕ್ಷಣಿಕ ಸಂಯೋಜಕ ಧರಮ್ ಸಿಂಗ್, ತರಗತಿ ಶಿಕ್ಷಕ ಸಿದ್ರಾಮಪ್ಪ ಸಜ್ಜನ್, ಭೋಧಕ
ಮತ್ತು ಭೋಧಕೇತರ ಸಿಬ್ಬಂದಿಗಳು, ಹಾಸ್ಟೆಲ್ ಸಿಬ್ಬಂದಿಗಳು, ಶುಶ್ರೂಷಕರ ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ