ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ವಿ.ಹಿ.ಪ ಬಜರಂಗದಳ ನೂತನ ಜವಾಬ್ದಾರಿಗಳು ಫೋಷಣೆ

Advertisement
ಬಳ್ಳಾರಿ ಆಗಸ್ಟ್ 23.ಶೌರ್ಯ ಜಾಗರಣ ರಥ ಯಾತ್ರೆ ಪ್ರಯುಕ್ತ ಬಳ್ಳಾರಿ ವಿಭಾಗ ಪೂರ್ವ ಭಾವಿ ಬೈಠಕನ್ನು ದಿನಾಂಕ 23/08/23ರಂದು ಬಳ್ಳಾರಿ ನಗರದ ಇಂಫೆನ್ಟ್ರಿ ರಸ್ತೆಯ ರಾಕ್ ಗಾರ್ಡೆನ್ ನಲ್ಲಿ ಜರುಗಿತು ವಿಶ್ವ ಹಿಂದೂ ಪರಿಷತ್ ಬಜರಂಗದಳ ರಾಯಚೂರು ಜಿಲ್ಲೆ ನೂತನವಾಗಿ ಆಯ್ಕೆಯಾದ ಬಸವರಾಜ್ ಬಿ ಸಾಲಗುಂದಾ ರಾಯಚೂರು ಜಿಲ್ಲೆ ಸಹ ಸಂಯೋಜಕರನ್ನಾಗಿ ಅವರನ್ನು ನೇಮಕಗೊಳಿಸಲಾಯಿತು.

ಬಳ್ಳಾರಿ ಜಿಲ್ಲೆಯಲ್ಲಿ ವಿಭಾಗ ಬೈಟೆಕ್ ನಲ್ಲಿ ನಡೆದ ಮುಖಂಡರ ಸಭೆಯಲ್ಲಿ ನೇಮಕಗೊಳಿಸಲಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ದೇಶ ಧರ್ಮದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ನನ್ನ ಎಲ್ಲಾ ಗುರುಹಿರಿಯರಿಗೂ ಧನ್ಯವಾದ ಸಲ್ಲಿಸುವುದಾಗಿ ಬಸವರಾಜ್ ಬಿ ತಿಳಿಸಿದ್ದಾರೆ ಹಾಗೂ ರವಿಕುಮಾರ್ ಮಾನ್ವಿ ಬಜರಂಗದಳ ಜಿಲ್ಲಾ ಸಂಯೋಜಕರಾಗಿ ನೇಮಕ, ಬಸವರಾಜ್ ಗಾಂಧಿನಗರ ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖರಾಗಿ ನೇಮಕ, ಅಮರೇಶ್ ಭಗಿರಥ ವಿಶ್ವ ಹಿಂದೂ ಪರಿಷತ್ ತಾಲೂಕು ಉಪಾಧ್ಯಕ್ಷರಾಗಿ ನೇಮಕ, ನಾಗೇಶ್ ಪವರ್ ವಿಶ್ವ ಎಂದು ಪರಿಷತ್ ತಾಲೂಕು ಕಾರ್ಯದರ್ಶಿಯಾಗಿ ನೇಮಕ, ಅನಿಲ್ ಕುಮಾರ್ ಶ್ರೀಪುರಂ ಜಂಕ್ಷನ್ ಬಜರಂಗದಳ ತಾಲೂಕು ಗೋ ರಕ್ಷಣೆ ಪ್ರಮುಖರಾಗಿ ನೇಮಕ, ಬಸವರಾಜ್ ಜೀ ಸಾಲಗುಂದಾ ಬಜರಂಗದಳ ತಾಲೂಕು ಸತ್ಸಂಗ ಪ್ರಮುಖ ರಾಗಿ ನೇಮಕ, ಯರಿಯಪ್ಪ ಸಿಂಧನೂರ್ ಬಜರಂಗದಳ ತಾಲೂಕು ಬಲೋಪಾಸನ್ ಪ್ರಮುಖರಾಗಿ ನೇಮಕ, ಉಪಸ್ಥಿತಿ ಇದ್ದರು

ಈ ಬೈಠಕನಲ್ಲಿ ಕ್ಷೇತ್ರೀಯ ಅಧಿಕಾರಿಗಳಾದ ಮಹಾಬಲೇಶ್ ಜೀ,ಬಸವರಾಜ್ ಜೀ ಹಾಗು ಪ್ರಾಂತ ಅದಿಕಾರಗಳಾದ ವಿಜಯ್ ಇದ್ದರೂ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್