ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ನೀರಿನ ಅರವಟ್ಟಿಗೆ ಉದ್ಘಾಟನೆ

Advertisement
https://youtu.be/khE19u6vQpY

ಏಪ್ರಿಲ್ 01 .ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಸನ್ ರೈಸ್ ಮೆಡಿಕಲ್ ಕೋರ್ಸ್ ಗಳ ವಿದ್ಯಾ ಸಮೂಹ‌ ಸಿಂಧನೂರು ಅವರು ಡಾ:ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 116 ಜಯಂತಿ ಮತ್ತು ಉಚಿತ ನೀರಿನ ಅರವಟ್ಟಿಗೆ ಉದ್ಘಾಟನೆ ಹಮ್ಮಿಕೋಳಲಾಗಿತ್ತು ಈ ಕಾರ್ಯಕ್ರಮದ ದಿವ್ಯ ಸಾನಿದ್ಯತೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ. ಸದಾನಂದ ಶರಣರು ಸಿದ್ದಶ್ರಾಮ ರೌಡಕುಂದ ಅವರು ವಹಿಸಿದ್ದರು

ನಂತರ ಶ್ರೀಗಳು ಕಾಲೇಜಿನ ವಿದ್ಯಾರ್ಥಿಗಳ ಸಿಬ್ಬಂದಿಗಳ ಜೋತೆ ಕೆಲಕಾಲ ಸಂಭಾಷಣೆ ಮಾಡಿ ನಂತರ ಕಾಲೇಜಿನ ಎಲ್ಲಾ ವಿಭಾಗಕ್ಕೆ ಬೇಟಿನೀಡಿ ಕಾಲೇಜಿನ ವಿಶೇಷತೆಯನ್ನು ಕೇಳಿ ತಿಳಿದುಕೋಂಡರು ಮತ್ತು ನೀರಿನ ಅರವಟ್ಟಿಗೆಯನ್ನು ಉದ್ಘಾಟನೆ ಮಾಡಿದರು. ಅಂತರ ಮಾತನಾಡಿದ ಅವರು ಸನ್ ರೈಸ ವಿದ್ಯಾ ಸಂಸ್ಥೆಯು ಸ್ಥಾಪಿಸಿದ ನೀರಿನ ಅರವಟ್ಟಿಗೆಯ‌ ಉಪಯೋಗವನ್ನು ಸಾರ್ವಜನಿಕರು ಪಡೆಯಲ್ಲಿ ಬಿಸಿಲ ನಾಡಿನಲ್ಲಿ ಈ ತರ ಬಾಯಾರಿಕೆ ‌ನೀವಾರಿಸುವ ಕೆಲಸ‌‌ ಒಂದು ಉತ್ತಮ ಸಮಾಜ ಸೇವೆಯಾಗಿದೆ ಮುಂದೆಯು ಈ ತರಹ ಕಾರ್ಯಗಳಲ್ಲಿ ಸನ್ ರೈಸ್ ವಿದ್ಯ ಸಂಸ್ಥೆ ಮಾಡಲಿ ಎಂದರು.



ಇದೆ ಸಂದರ್ಭದಲ್ಲಿ ಶ್ರೀ ಲಾಜರ್‌ಸಿರಿಲ್‌ ಇವರು ಮಾತನಾಡಿ ಹನಿ ಸೀರು ಅತ್ಯಂತ ಮಹತ್ವವಾದದು ಆದರಿಂ‌ದ‌ ನೀರನ್ನು ಪೋಲು ‌ಮಾಡದೆ ಉಪಯೋಗಿಸಿ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಯಾದ ಬಿಸಿಲು ಆಗಮಿಸುವ ಕಾರಣದಿಂದ ಅನೇಕರಿಗೆ ಕುಡಿಯುವ ನೀರಿನ ದಾಹ ಉಂಟಾದ ಸಂದರ್ಭದಲ್ಲಿ ಅವರಿಗೆ ಹಣ ಕೊಟ್ಟು ನೀರು ಖರೀದಿಸಲು ಸಾಧ್ಯವಾಗುವುದಿಲ್ಲ ಆದರಿಂದ ನಮ್ಮ ಸಂಸ್ಥೆಯು ಬಡವರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಶುದ್ದೀಕರಿಸಿದ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಲಾಗಿದೆ ಎಂದರು..



ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ, ಅವರು ಕಾರ್ಯಕ್ರಮದ‌ ಬಗ್ಗೆ ಹರ್ಷವನ್ನು ಸೂಚಿಸಿದರು ಶ್ತೀ.ಇರ್ಷಾದ್ ಡಾ!!.ಹೆಚ್ ಮರಿಯಪ್ಪ ವಕೀಲರು ಮತ್ತು ಸಿದ್ದಪ್ಪ. ಸಂಪಾದಕರು ಬಡವರ ಬಾರಕೋಲು ಮಂಜುನಾಥ ಸಮಾಜಸೇವಕರು ,ಪ್ರಾಂಶುಪಾಲರಾದ ವಸೀಮ್ ಹುಸೇನ್ ,ಚಕ್ರವರ್ತಿ,ಲಾಜರ್ ಸಿರಿಲ್‌ ಎಲ್ಲಾ ‌ವಿಭಾಗದ ಉಪನ್ಯಾಸಕರುಗಳು ಇದ್ದರು..

Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ